ಶಿಮೂಲ್ ಅಧ್ಯಕ್ಷರಾಗಿ ವಿದ್ಯಾಧರ್, ಉಪಾಧ್ಯಕ್ಷರಾಗಿ ಚೇತನ್ ನಾಡೀಗೇರ್ ಆಯ್ಕೆ



ಸುದ್ದಿಲೈವ್/ಶಿವಮೊಗ್ಗ


ಶಿಮೂಲ್ ಗೆ ವಿದ್ಯಾಧರ್ ಅಧ್ಯಕ್ಷ ರಾಗಿ ಚೇತನ್ ನಾಡಿಗೇರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಆರ್ ಎಂ ಮಂಜುನಾಥ್ ಗೌಡರ ಮೇಲು ಗೈ ಸಾಧಿಸಿದ್ದಾರೆ. 


ಸಾಗರ ವಿಭಾಗದ ಹೊಸನಗರ ತಾಲೂಕಿನ ಹಾಲು ಉತ್ಪಾದಕರ ಸಂಘದಿಂದ ಅವಿರೋಧ ಆಯ್ಕೆಯಾಗಿದ್ದರು. ದಾವಣಗೆರೆಯ ಚೇತನ್ ನಾಡೀಗೇರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close