ಸೂಡಾಗೆ ನಾಲ್ವರು ನಾಮನಿರ್ದೇಶಕರು ನೇಮಕ

ಶಾಸಕ ಸಂಗಮೇಶ್ವರ್ ಜೊತೆ ಹೆಚ್.ರವಿಕುಮಾರ್


ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ-ಭದ್ರಾವತಿಯ ನಗರಾಭಿವೃದ್ಧಿಗೆ ನಾಲ್ವರು ನಾಮ ನಿರ್ದೇಶಕರನ್ನ ನೇಮಿಸಿ ಸರ್ಕಾರ ಆದೇಶ ನೀಡಿದೆ. 


ಭದ್ರಾವತಿಯ ನ್ಯೂ ಕಾಲೋನಿಯ ನಿಲಯದ ಹೆಚ್. ರವಿಕುಮಾರ್ ಬಿನ್ ಹುಚ್ಚಣ್ಣ, ಸಿದ್ದರೂಢ ನಿಲಯದ ರೇಣುಕಮ್ಮ ಕೋಂ ರೇವಣ್ಣ, ಶಿವಮೊಗ್ಗದ ಅಮೀರ್ ಅಹಮದ್ ಕಾಲೋನಿಯ ಎಂ.ಎಸ್.ಸಿದ್ದಪ್ಪ, ಎಂ ಪ್ರವೀಣ್ ಕುಮಾರ್ ಸೂಡಾಗೆ ನಾಮನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close