ಬೆಳ್ಳಂಬೆಳಿಗ್ಗೆ ಲೋಕ ದಾಳಿ

 ಸುದ್ದಿಲೈವ್/ಶಿವಮೊಗ್ಗ


ಲೋಕಾಯುಕ್ತ ಅಧಿಕಾರಿಗಳಿಂದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಮೇಲೆ ದಾಳಿ ನಡೆಸಿದೆ. ಬೆಳ್ಳ್ಂಬೆಳಿಗ್ಗೆಯ ಲೋಕಾಯುಕ್ತರ ದಾಳಿ ಶಾಕ್ ನೀಡಿದೆ. 


ತೋಟಗಾರಿಕಾ ಇಲಾಖೆಯ ಶಿವಮೊಗ್ಗ ಉಪನಿರ್ದೇಶಕ ಪ್ರಕಾಶ್ ಹಾಗೂ ಭದ್ರಾವತಿ ತಾಲೂಕಿನ ಅಂತರಗಂಗೆಯ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ನಿವಾಸದ ಮೇಲೆ ದಾಳಿ


ಅಕ್ರಮ ಆಸ್ತಿ ಗಳಿಕೆ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತರು ಬೆಳ್ಳಂಬೆಳಗ್ಗೆ ಇಬ್ಬರ ಮನೆಯ ಕದ ತಟ್ಟಿದ ಲೋಕಾಯುಕ್ತರಿಂದ ಭರ್ಜರಿ ತನಿಖೆ ನಡೆದಿದೆ. ಲೋಕಾಯುಕ್ತ ಎಸ್ಪಿ ಕುಸ್ಗಲ್  ನೇತೃತ್ವದಲ್ಲಿ  ದಾಳಿ ನಡೆದಿದೆ. 


ಇಬ್ಬರ ಮನೆ ಮೇಲೆ ಪ್ರತ್ಯೇಕ ತಂಡಗಳಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ  ಲೋಕಾಯುಕ್ತ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಸಂಬಂಧ ದಾಖಲೆಗಳ ಪರಿಶೀಲನೆ ನಡೆಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close