ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಮಳೆ ಕೊಂಚ ರಿಲೀಫ್ ನೀಡಿದರೂ ಹೊಸನಗರ ಭಾಗದಲ್ಲಿ ಮಳೆ ಚೆನ್ನಾಗಿಯೇ ಸುರಿಯುತ್ತಿದೆ. ಇದರ ಬೆನ್ನಲ್ಲೇ ಹೊಸನಗರ, ಸಾಗರ ಸೊರಬ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಶನಿವಾರವೂ ಮುಂದು ವರೆದಿದೆ.
ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ ತಾಲೂಕಿನಲ್ಲಿ ಏನಾಗಲಿದೆ ಎಂಬುದು ತಿಳಿಯ ಬೇಕಿದೆ. ನಾಳೆಯೂ ಸಹ ಹವಮಾನ ಇಲಾಖೆ ಶಿವಮೊಗ್ಗ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ. ಕಳೆದ ಮೂರುದಿನದಿಂದ ರೆಡ್ ಅಲರ್ಅ್ ಜಿಲ್ಲೆಯಲ್ಲಿರುವುದರಿಂದ ನಾಳೆ ಉಳಿದ ಜಿಲ್ಲೆಗಳು ಏನಾಗಲಿದೆ ತಿಳಿಯ ಬೇಕಿದೆ.
https://www.suddilive.in/2024/07/blog-post_253.html