ಸುದ್ದಿಲೈವ್/ಶಿವಮೊಗ್ಗ
ಮಲೆನಾಡಿನಲ್ಲಿ ನಿರಂತರ ಮಳೆಯಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡೂರು ಸಮೀಪದ ಅಬ್ಬಿ ಜಲಪಾತಕ್ಕೆ ಜೀವ ಕಳೆ ತುಂಬಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಾದ್ಯಂತ ಭಾರಿ ಮಳೆಯಿಂದ ಮೈದುಂಬಿ ಹರಿಯುತ್ತಿರುವ ನದಿಗಳು.ಮೈದುಂಬಿದ ಹರಿಯುತ್ತಿರುವ ಕೋಡೂರು ಸಮೀಪದ ಅಬ್ಬಿ ಜಲಪಾತ ನೋಡಲು ಮನಮೋಹಕ.
ಸದ್ಯ ಈ ಜಲಪಾತ ವೀಕ್ಷಣೆಗೆ ವನ್ಯ ಜೀವಿ ವಿಭಾಗದಿಂದ ನಿಷೇಧವಿದೆಮಳೆಗಾಲದಲ್ಲಿ ಸೃಷ್ಟಿಯಾಗುವ ಹಲವಾರು ಜಲಪಾತಗಳಲ್ಲಿ ಕೊಡೂರು ಅಬ್ಬಿ ಫಾಲ್ಸ್ ಕೂಡ ಒಂದು
ಇದನ್ನೂ ಓದಿ-https://suddilive.in/archives/18567
Tags:
ನಗರ ಸುದ್ದಿಗಳು