ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ತಹಶೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತರಿಂದ ತಪಾಸಣೆ ನಡೆದಿದೆ. ಸಾರ್ವಜನಿಕರ ಹಿತಾಸಕ್ತಿಯ ಹಿನ್ನಲೆಯಲ್ಲಿ ಏಕಾಏಕಿ ಲೋಕಾಯುಕ್ತರು ತಪಾಸಣೆ ನಡೆಸಿ ಸಂಚಲನ ಮೂಡಿಸಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ಪಡಸಾಲೆ, ವಂಶವೃಕ್ಷ, ಭೂಮಿಗೆ ಅರ್ಜಿ ಸಲ್ಲಿಕೆಗೆ ಸರಿಯಾದ ಸಮಯದಲ್ಲಿ ಕೆಲಸ ವಾಗುತ್ತಿರಲಿಲ್ಲ. ಹಣ ಕೊಟ್ಟರೆಕೆಲಸ ಆಗಲಿದೆ ಎಂಬ ಭಾವನೆ ಮೂಡಿತ್ತು.
ಲೋಕಯುಕ್ತ ಸಭೆಯಲ್ಲಿ ತಾಲೂಕು ಕಚೇರಿಯಲ್ಲಿ ಆಗುತ್ತಿರುವ ತೊಂದರೆ ಸಿಬ್ಬಂದಿಗಳ ಲಂಚಬಾಕತನದ ಬಗ್ಗೆ ದೂರುಗಳು ಬಂದಿದ್ದವು. ದಿಡೀರ್ ತಪಾಸಣೆ ನಡೆಸಿದ್ದಾರೆ.
Tags:
ನಗರ ಸುದ್ದಿಗಳು