ಸುದ್ದಿಲೈವ್/ಶಿವಮೊಗ್ಗ
ಗೋ ಮಾಂಸದ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗೋಮಾಂಸದ ಅಡಿಗೆ ಮಾರಾಟ ಮಾಡುತ್ತಿರುವ ಕೆಆರ್ ಪುರಂ ರಸ್ತೆಯಲ್ಲಿ ಹೊಟೆಲ್ ಮಾಲೀಕರ ವಿರುದ್ಧ ದೂರು ದಾಖಲಾಗಿದೆ.
ದನದ ಮಾಂಸದ ಅಡಿಗೆಯನ್ನ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಹೋಟೆಲ್ ನಲ್ಲಿ ಗೋಮಾಂಸವನ್ನ ತಂದು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಲು ಮೌಖಿಕ ಆದೇಶ ನೀಡಲಾಗಿದೆ. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಗ್ರೀನ್ ಹೋಟೆಲ್ ಮಾಲೀಕರ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/19584
Tags:
ಕ್ರೈಂ ನ್ಯೂಸ್