ಹೊಳೆಹೊನ್ನೂರಿನಲ್ಲಿ ಕಾರ್ಗಿಲ್ ವಿಜಯೋತ್ಸವ


ಸುದ್ದಿಲೈವ್/ಶಿವಮೊಗ್ಗ


ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನ ಬಿಜೆಪಿ ಯುವ ಮೋರ್ಚಾ ನಿನ್ನೆ ಹೊಳೆ ಹೊನ್ನೂರಿನಲ್ಲಿ ನಡೆದಿದೆ.  ಪಂಜಿನ ಮೆರವಣಿಗೆಯೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು. 


ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಎಂ.ಬಿ ಹರಿ ಕೃಷ್ಣ ರವರು ಕಾರ್ಗಿಲ್ನಲ್ಲಿ ಮಡಿದ ವೀರ ಯೋದರ ಬಗ್ಗೆ ತಿಳಿಸಿದರು ನಂತರ ಮಾಜಿ ಯೋದರಿಗೆ ಸನ್ಮಾನ ಮಾಡಿ ಗೌರವ ಸಲ್ಲಿಸಲಾಯಿತು ಕಾರ್ಯಕ್ರಮದಲ್ಲಿ ಹೊಳೆ ಹೊನ್ನೂರು ಮಂಡಲ ಅದ್ಯಕ್ಷರಾದ ಮಲ್ಲೇಶಪ್ಪ ಯುವ ಮೋರ್ಚಾ ಅದ್ಯಕ್ಷ ಕಿರಣ್ ಯುವ ಮೋರ್ಚಾ ಜಿಲ್ಲಾ ಉಪಾದ್ಯಕ್ಷ ರಾಮೇನಕೊಪ್ಪ ಸತೀಶ್ ಮಂಡಲ ಪ್ರದಾನ ಕಾರ್ಯದರ್ಶಿಗಳಾದ  ಚಂದ್ರಕುಮಾರ್,ಶಂಕರ್ ಹಿರಿಯರಾದ ಸಿದ್ದಪ್ಪ,ಯುವ ಮೋರ್ಚಾ ಪ್ರಮುಖರಾದ ಚಂದನ್,ಮಂಜು,ಸಂಜಯ್,ರಮೇಶ್,ಚಂದನ್,ಮಂಜುನಾಥ್ ಮುಂತಾದವರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close