ಸುದ್ದಿಲೈವ್/ಶಿವಮೊಗ್ಗ
ಯಾವ ಸಿಎಂ ಮಗ ಈಗಿನ ಬಿಡಿಎ ನಿವೇಶನ ಹಂಚಿಕೆಯಲ್ಲಿ ಫೋರ್ಜರಿ ಸಹಿ ಹಾಕಲಾಯಿತು ಈಗ ಭ್ರಷ್ಠಾಚಾರ ನಿರ್ಮೂಲನೆ ಮಾಡಿದಂತೆ ಮಾತನಾಡುವ ವಿಪಕ್ಷದವರು ಈ ಬಗ್ಗೆ ಯಾಕೆ ಮಾತನಾಡೊಲ್ಲವೆಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳೆ ಮತ್ತು ಪುರುಷರ ವಿರುದ್ಧ ಏಕೆ ಹತ್ಯಾಚಾರ ನಡೆಸಿದರು? ಈ ಆರೋಪ ಬಙದಾಗ ಭ್ರಷ್ಠಾಚಾರ, ಸತ್ಯದ ಪರವಿರುವ ವಿಪಕ್ಷಗಳು ಮೌನವೇಕೆ ಎಂದು ಆರೋಪಿಸಿದರು.
ಹಿರಿಯ ರಾಜಕಾರಣಿಗಳ ವಿರುದ್ಧ ಪೋಕ್ಸೋ ಪ್ರಕರಣ ಬಂದಾಗ ಮೌನವೇಕೆ. ಬಿಎಸ್ ವೈ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲು ಬಿಜೆಪಿಯವರೆ ಕೊಡಿಸಿದ್ದರೂ, ಇದು ಯಾವುದರ ವಿರುದ್ಧ ಹೋರಾಟ ಮಾಡುತ್ತಿಲ್ಲ ಎಂದು ಆಯನೂರು ಮಂಜುನಾಥ್ ಪ್ರಶ್ನಿಸಿದರು.
ಜನರ ಗಮನವನ್ನ ಬೇರೆಡೆ ಸೆಳೆಯಲು ಬಿಬಿಎಂಪಿ ಸೈಟ್ ನಲ್ಲಿ ಸಿಎಂ ಪತ್ನಿ ಹೆಸರು ತರಲಾಯಿತು. ಧಂ ಇದ್ದರೆ ಸಿದ್ದರಾಮಯ್ಯ ವಿಧಾನ ಸಭೆ ವಿಸರ್ಜಿಸಲಿ ಬಿಜೆಪಿ 150 ಸ್ಥಾನ ಗೆದ್ದು ಬರಲಿದೆ ಎಂದು ಬಿಎಸ್ ವೈ ಸವಾಲು ಹಾಕಿದ್ದಾರೆ ಯಾವ ಕಾರಣಕ್ಕೆ ಸರ್ಕಾರ ವಿಸರ್ಜಿಸಬೇಕು ಎಂದು ದೂರಿದರು.
ನಮ್ಮ ಜಿಲ್ಲೆಯಲ್ಲಿ ಸ್ವಾಮಿಗಳಿಂದ ಭಾರತ್ ಅಕ್ಕಿ ಲೋಕಾರ್ಪಣೆ ಮಾಡಲಾಯಿತು. ಏನಾಯಿತು. ಭ್ರಷ್ಠಾಚಾರದ ವಿಪಕ್ಷಗಳು ಸೋಗಲಾಡಿತನದ ಹೋರಾಟ ಮಾಡುವುದು ಬಂದ್ ಮಾಡಲಿ, ನಾವು ಸದಸದಲ್ಲಿ ಮಾತನಾಡುತ್ತೇವೆ. ಸ್ಮಾರದಟ್ ಸಿಟಿ ಅವ್ಯವಹಾರವಾಗಿದೆ. ಇದನ್ನ ನೋಡಿಕೊಙಡವರೆ ಈಗಿನ ಶಾಸಕರೇ ಅವರು ಯಾಕೆ ಮೌನವಾಗಿದ್ದಾರೆ ಎಂದು ಗುಡುಗಿದರು.
ಇದನ್ನೂ ಓದಿ-https://suddilive.in/archives/18611