ಬಿಜೆಪಿಯ ಜಿಲ್ಲಾ ವಿವಿಧ ಪ್ರಕೋಷ್ಠಗಳಿಗೆ ನಿಯುಕ್ತಿ

ಸುದ್ದಿಲೈವ್/ಶಿವಮೊಗ್ಗ

ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಟಗಳಿಗೆ ಪ್ರಮುಖರನ್ನು ಸಂಚಾಲಕ ಹಾಗೂ ಸಹ-ಸಂಚಾಲಕರನ್ನಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ, ಟಿ.ಡಿ.ಮೇಘರಾಜ್‌ ನಿಯುಕ್ತಿಗೊಳಿಸಿದ್ದಾರೆ.

ಶಿಕ್ಷಣ ಪ್ರಕೋಷ್ಠಕ್ಕೆ ಸಂಚಾಲಕರಾಗಿ ಅಶ್ವಿನ್, ಶಿವಮೊಗ್ಗ, ಸಹ-ಸಂಚಾಲಕರಾಗಿ ಉದಯ್ ಲಹರಿ ಭದ್ರಾವತಿ. ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಟಕ್ಕೆ ಸಂಚಾಲಕರಾಗಿ ರಾಕೇಶ್‌ಗೌಡ, ಶಿವಮೊಗ್ಗ, ಸಹ-ಸಂಚಾಲಕರಾಗಿ ಶ್ರೀವತ್ಸ ಭದ್ರಾವತಿ. ವೈದ್ಯಕೀಯ ಪ್ರಕೋಷ್ಠಕ್ಕೆ ಸಂಚಾಲಕರಾಗಿ ಡಾ. ಹೇಮಂತ್ ಕುಮಾರ್ ಕೆ.ಜೆ, ಸಹ-ಸಂಚಾಲಕರಾಗಿ ಡಾ. ಮರುಳಾರಾಧ್ಯ.ಪ್ರಬುದ್ಧರ ಪ್ರಕೋಷ್ಟಕ್ಕೆ ಸಂಚಾಲಕರಾಗಿ ಜಿ. ಚಂದ್ರಶೇಖ‌ರ್, ಶಿವಮೊಗ್ಗ.

ಸಹ ಸಂಚಾಲಕರಾಗಿ ಲಕ್ಷ್ಮಣರಾವ್ ಶಿವಮೊಗ್ಗ. ಕೈಗಾರಿಕಾ ಪ್ರಕೋಷ್ಠಕ್ಕೆ ಸಂಚಾಲಕರಾಗಿ ರವಿ ಹೆಮ್ಮಿಗೆ, ಶಿವಮೊಗ್ಗ, ಸಹ ಸಂಚಾಲಕರಾಗಿ ಪ್ರಕಾಶ್‌ ಎನ್.ಸಿ. ಶಿವಮೊಗ್ಗ. ಪೂರ್ವಸೈನಿಕರ ಪ್ರಕೋಷ್ಠಕ್ಕೆ ಸಂಚಾಲಕರಾಗಿ ಉಮೇಶ್‌ ಬಾಪಟ್, ಶಿವಮೊಗ್ಗ, ಧರ್ಮರಾಜ್, ಭದ್ರಾವತಿ. ವೃತ್ತಿಪರ ಪ್ರಕೋಷ್ಠಕ್ಕೆ ಸಂಚಾಲಕರಾಗಿ ಭರತ್ ಶೇಖರ್, ಶಿವಮೊಗ್ಗ,

ರಮೇಶ್‌ ಗೌಡ, ಶಿವಮೊಗ್ಗ. ವಿವಿಧ ಭಾಷಿಕರ ಪ್ರಕೋಷ್ಠಕ್ಕೆ ಸಂಚಾಲಕರಾಗಿ ಕೆ.ಮಂಜುನಾಥ್ ಶಿವಮೊಗ್ಗ ತಾಲ್ಲೂಕು, ಸಹ ಸಂಚಾಲಕರಾಗಿ ದಿನೇಶ್‌ಗೋರು, ಶಿವಮೊಗ್ಗ. ನೇಕಾರರ ಪ್ರಕೋಷ್ಠಕ್ಕೆ ಸಂಚಾಲಕರಾಗಿ ಮಂಜಪ್ಪ ಬುಳ್ಳಾಪುರ ಭದ್ರಾವತಿ, ಸಹ ಸಂಚಾಲಕರಾಗಿ ದರ್ಶನ್‌ಆಡಿಟ‌ರ್ ಶಿವಮೊಗ್ಗ.

ಮಾಹಿತಿ ಮತ್ತು ತಂತ್ರಜ್ಞಾನ ಪ್ರಕೋಷ್ಠಕ್ಕೆ ಎಸ್.ಸುಹಾಸ್ ಶಾಸ್ತ್ರಿ, ಸಹ ಈ ಸಂಚಾಕರಾಗಿ ವಿವೇಕ್ ಹೆಬ್ಬಾರ್. ಕಾನೂನು ಪ್ರಕೋಷ್ಠಕ್ಕೆ ಸಂಚಾಲಕರಾಗಿ ಮುದುವಾಲ ಕೆ.ಎಸ್.ದೇವರಾಜ್ -ದ ವಕೀಲರು, ಹಿರಿಯ ನಾಗರೀಕರ ಪ್ರಕೋಷ್ಟಕ್ಕೆ ಸಹ ಬ ಸಂಚಾಲಕರಾಗಿ ಎನ್‌. ಈಶ್ವರ್ ಶಿವಮೊಗ್ಗ.ಸಾಂಸ್ಕೃತಿಕ ಪ್ರಕೋಷ್ಟಕ್ಕೆ ಸಂಚಾಲಕರಾಗಿ ಸಹನಾ ಚೇತನ್ ನಿಯುಕ್ತಿಯಾಗಿದ್ದಾರೆ.

ಇದನ್ನೂ ಓದಿ-https://suddilive.in/archives/19126

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close