ಸುದ್ದಿಲೈವ್/ತೀರ್ಥಹಳ್ಳಿ
ಹೊಸನಗರ ತಾಲೂಕಿನಲ್ಲಿ ಹೆಚ್ಚಾದ ಮಳೆಯ ಬೆನ್ನಲ್ಲೇ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.ಈಗ ಜಿಲ್ಲೆಯ ಮತ್ತೊಂದು ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಾಗಿದೆ.
ತೀರ್ಥಹಳ್ಳಿಯಲ್ಲೂ ಮಳೆ ಹೆಚ್ಚಾದ ಪರಿಣಾಮ ರಜೆ ಘೋಷಿಸಲಾಗಿದೆ. ಹೊಸನಗರ ಮತ್ತು ತೀರ್ಥಹಳ್ಳಿಯ ಶಾಲೆಗಳಿಗೆ ರಜೆ ನೀಡಿದಂತಾಗಿದೆ ಜಿಲ್ಲೆಯ ಎರಡು ತಾಲೂಕಿನಲ್ಲಿ ರಜೆ ಘೋಷಿಲಾಗಿದೆ.
Tags:
ಶೈಕ್ಷಣಿಕ ಸುದ್ದಿಗಳು