ಸುದ್ದಿಲೈವ್/ಹೊಳೆಹೊನ್ನೂರು
ಅರಹತೊಳಲು ಕೈಮರದಲ್ಲಿ ಮಲ್ಲೇಶಪ್ಪನವರ ವಾಣಿಜ್ಯ ಮಳಿಗೆಯಲ್ಲಿದ ಆಭರಣ ಹಾಗೂ ಪೈಪ್ ಎರಡು ಅಂಗಡಿಗಳಿಗೆ ಕನ್ನ ಹಾಕಿ ಕೈ ಚಳಕ ತೋರಿರುವ ಖದೀಮರು ಆಭರಣ ಸೇರಿದಂತೆ ಲಕ್ಷಾಂತರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.
ಶನಿವಾರ ರಾತ್ರಿ ಚಿತ್ರದುರ್ಗ – ಶಿವಮೊಗ್ಗ ರಾಷ್ಟಿçÃಯಾ ಹೆದ್ದಾರಿಯ ಕೆಕೆ ರಸ್ತೆ ತಿರುವಿನಲ್ಲಿರುವ ರೇಣುಕಾಂಬ ಎಲೆಕ್ಟಿçಕಲ್ ಅಂಗಡಿಯ ಹಿಂಬಾಗಿಲಿನ ರೋಲಿಂಗ್ ಷಟರ್ ಕದ ಮುರಿದು ಒಳ ನುಗ್ಗಿರುವ ಎಲೆಕ್ಟಿçಕಲ್ ಅಂಗಡಿಯಲ್ಲಿಟ್ಟಿದ ೫ ಲಕ್ಷ ನಗದು ದೋಚಿದ್ದಾರೆ. ಎಲೆಕ್ಟಿçಕಲ್ ಅಂಗಡಿಯ ಶೌಚಾಲಯದೊಳಗಿಂದ ಪಕ್ಕದಲ್ಲಿದ ಪ್ರಕಾಶ್ ಜ್ಯವೆಲ್ಲರಿ ಆಭರಣದ ಅಂಗಡಿಯ ಗೊಡೆಗೆ ಕನ್ನ ಕೊರೆದಿದ್ದಾರೆ.
ಗೊಡೆ ಒಡೆದು ಒಳ ಹೋದ ಖದೀಮರು ಬಂಗಾರದ ಅಂಗಡಿಗೆ ಒಳ ನುಗ್ಗಿ ೧೫೦ ಗ್ರಾಂ ಬಂಗಾರ ವಿವಿಧ ಆಭರಣಗಳು, ವಜ್ರದ ಒಡವೆಗಳು ಸೇರಿದಂತೆ ಹಾಗೂ ೫ ಕೆಜೆ ಬೆಳ್ಳಿಯನ್ನು ಆಭರಣಗಳನ್ನು ದೊಚಿದ್ದಾರೆ. ಬಂಗಾರದ ಅಂಗಡಿಯಲ್ಲಿ ಕಳ್ಳತನವಾಗಿರುವ ಸ್ವತ್ತುಗಳ ಅಂದಾಜು ಮೌಲ್ಯ ೧೮.೫೫ ಲಕ್ಷ ಎಂದು ಅಂದಾಜಿಸಲಾಗಿದೆ ಹೊಳೆಹೊನ್ನೂರು ಠಾಣೆಯಲ್ಲಿ
ಇದನ್ನೂ ಓದಿ-https://suddilive.in/archives/19306