ರೈಲ್ವೆ ಹಳಿಗೆ ಅಡ್ಡಲಾಗಿ ಬಿದ್ದ ಮರ-ಪ್ರಯಾಣಿಕರಿಂದಲೇ ತೆರವು ಕಾರ್ಯಾಚರಣೆ

ಸುದ್ದಿಲೈವ್/ಶಿವಮೊಗ್ಗ

ಕುಂಸಿ ಸಮೀಪದಲ್ಲಿ ರೈಲ್ವೆ ಅಳಿಗೆ ಅಡ್ಡಲಾಗಿ ಮರವೊಂದು ಅಡ್ಡಲಾಗಿ ಬಿದ್ದಿದ್ದು, ತೆರವು ಕಾರ್ಯಾಚರಣೆಯನ್ನ ಸಾರ್ವಜನಿಕರೇ ಮಾಡಿರುವ ಘಟನೆ ನಡೆದಿದೆ.

ಬೆಳಿಗ್ಗೆ ತಾಳಗುಪ್ಪ -ಬೆಂಗಳೂರು  ರೈಲುಗಾಡಿಗೆ 
ರಾಮದಾಸ್ ಎಂಡ್ ಟೀಮ್ ಈ ದಿನ ಬೆಳಗ್ಗೆ ಅರಸಿಕೆರೆ ಕಡೆಗೆ ರೈಲ್ವೆ ಮುಖಾಂತರ ಪ್ರಯಾಣಿಸುತ್ತಿರುವಾಗ ರೈಲು ಮಾರ್ಗ ಮಧ್ಯದಲ್ಲಿ ಅತಿಯಾದ ಮಳೆಯಿಂದ ಮರವೊಮದು ಅಡ್ಡಲಾಗಿ ಬಿದ್ದಿತ್ತು.  

ಮರದ ತೆರವು ಕಾರ್ಯವನ್ನು ಇಂಟೀರಿಯರ್ ವರ್ಕ್ ಟೀಮಿನ ಹುಡುಗುರಾದ ಆನಂದ್ ಲೋಕೇಶ್ ಮಾಣಿ ರಾಹುಲ್ ಪ್ರಜ್ವಲ್ ಮೊದಲಾದವರು ಮರವನ್ನು ತೆರವುಗೊಳಿಸಿದ್ದಾರೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close