ವಿಶ್ವಹಿಂದೂ ಪರಿಷತ್ ಬಜರಂಗದಳದ ನೂತನ ಪದಾಧಿಕಾರಿಗಳು |
ಸುದ್ದಿಲೈವ್/ಶಿವಮೊಗ್ಗ
ವಿಶ್ವ ಹಿಂದೂ ಪರಿಷತ್ ಬಜರಂಗದಳ ನಗರ ಘಟಕಕ್ಕೆ ಮೂವರಿಗೆ ಹೊಸ ಜವಬ್ದಾರಿಯನ್ನ ನೀಡಲಾಗಿದೆ.
ನಗರ ಕಾರ್ಯದರ್ಶಿಯಾಗಿ ಕಿರಣ್ ಈ, ನಗರ ಸಹಕಾರ್ಯದರ್ಶಿಯಾಗಿ ಮಂಜುನಾಥ್, ನಗರ ಸಂಯೋಜಕರಾಗಿ ವಿಜಯ್ ಎಂ ಅವರನ್ನ ಆಯ್ಕೆಮಾಡಲಾಗಿದೆ.
ಇದನ್ನೂ ಓದಿ-https://www.suddilive.in/2024/07/12_28.html
Tags:
ನಗರ ಸುದ್ದಿಗಳು