ಶಿವಮೊಗ್ಗದಲ್ಲಿ ಪಾಲಿಕೆಯ ಅವಾಂತರ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆಗೆ ಅದೇಕೊ ಲಷ್ಕರ್ ಮೊಹಲ್ಲಾದ  ಮೂರನೇ ಕ್ರಾಸ್ ಮುಖ್ಯ ರಸ್ತೆಯ ಮೆಹರಾಜ್ ಮಸೀದಿ ಎದುರುಗೆಯೆ ಕಾಣುವಂತಹ ದುರಸ್ತಿ ಯಾಗಿರುವ ಚರಂಡಿಯ  ಬಗ್ಗೆ ಗಮನಕ್ಕೆ ತಂದರು ಬೇಜವಾಬ್ದಾರಿ ತನವನ್ನು ತೋರಿದ್ದು ಈ ದುರಸ್ತಿ ಚರಂಡಿಯು ಇಲ್ಲಿನ ಮಕ್ಕಳ ಪಾಲಿಗೆ ದೊಡ್ಡ ಅಪಾಯ ತರುವ ಕಂದಕವಾಗಿರುವುದು ಸತ್ಯ ಸಂಗತಿಯಾಗಿದೆ ಇಲ್ಲಿನ ಸಾರ್ವಜನಿಕರು ಅದೆಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸಿದರು ಸಹ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ ಮುಂದೆ ಆಗುವ ಅನಾಹುತವನ್ನು ಎಚ್ಚರಿಸಲು ಹೋರಾಟವೇ ಮಾಡಬೇಕೇ..!  ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ತಿಳಿದು ಈ ಸಮಸ್ಯೆಗೆ ಪರಿಹಾರ ಮಾಡಬೇಕೆಂಬುದು ಸ್ಥಳೀಯರ ಆಶಯ...   

ಇದನ್ನೂ ಓದಿ-        https://suddilivesmg.blogspot.com/2024/07/ksrtc.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close