ಸುದ್ದಿಲೈವ್/ಶಿವಮೊಗ್ಗ
ಹಾಲಿನ ಬೆಲೆ ಏರಿಕೆ ವಿರಿಕೆ ವಿರೋಧಿಸಿ ಇಂದು ಬಿಜೆಪಿ ರೈತ ಮೋರ್ಚಾಭರ್ಜರಿ ಪ್ರತಿಭಟನೆ ನಡೆಸಿದೆ. ದನಗಳನ್ನ ಡಿಸಿ ಕಚೇರಿಗೆ ಕರೆದುಕೊಂಡು ಬಂದು ಕಟ್ಟಿಹಾಕಿ ಪ್ರತಿಭಟನೆ ನಡೆಸಿದೆ
ಕಳೆದ ಬಜೆಟ್ ನಲ್ಲಿ ಪ್ರೋತ್ಸಾಹ ಧನ ಬಿಡುಗಡೆಯಾದರೂ, ಪಶುಪಾಲನ ಇಲಾಖೆ ಇತರೆ ವೆಚ್ಚಗಳಿಗೆ ಬಳಸಿಕೊಂಡಿರುವ ಆರೋಪವಿದ್ದು ಸರ್ಕಾರ ಸ್ಪಷ್ಟಪಡಿಸಬೇಕು.
8 ತಿಂಗಳ ಬಾಕಿ ಹಣವನ್ನ ಬಿಡುಗಡೆ ಮಾಡಬೇಕು ಕ್ಷೀರ ಸಂಮೃದ್ಧಿ ಬ್ಯಾಂಕ್ ಆರಂಭಿಸದೆ ಇರುವಬಗ್ಗೆ, 824 ರೈತರ ಆತ್ಮಹ್ಯೆಯ ಬಗ್ಗೆ ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ಕಳೆದ ಒಂದು ವರ್ಷ ದಿಂದ ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ. ಎಂದು ನ್ಯಾಯಾಲಯ ಛೀಮಾರಿ ಹಾಕಿದೆ. ಬೆಲೆ ಏರಿಕೆಯಾಗಿದೆ ಎಂದು ಪ್ರತಿಭನಾಕಾರರು ಆಗ್ರಹಿಸಿದರು.
Tags:
ರಾಜಕೀಯ ಸುದ್ದಿಗಳು