ಸಚಿವ ಮಧು ಬಂಗಾರಪ್ಪ ಮತ್ತೂರಿಗೆ ಭೇಟಿ

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ಹಿರಿಯ ಮುಖಂಡ ಎಂ ಬಿ ಭಾನುಪ್ರಕಾಶ್ ನಿಧನ ಹಿನ್ನೆಲೆಯಲ್ಲಿ ಮತ್ತೂರು ಗ್ರಾಮದಲ್ಲಿರುವ, ಭಾನುಪ್ರಕಾಶ್ ನಿವಾಸಕ್ಕೆ  ಶಿವಮೊಗ್ಗ ಉಸ್ತುವಾರಿ ಸಚಿವ ಮಧುಬಂಗಾಪ್ಪ ಭೇಟಿ ನೀಡಿದ್ದಾರೆ.

ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ‌. ನಮ್ಮ ತಂದೆ ಬಿಜೆಪಿಲ್ಲಿ ಇದ್ದಾಗ ಭಾನು ಪ್ರಕಾಶ್ ಬಿಜೆಪಿ ಜಿಲ್ಲಾಧಕ್ಷರಾಗಿದ್ದರು. ಅಧಿಕಾರಿಗಳೊಂದಿಗೆ ಸಭೆ ಮುಗಿಸಿದ ಸಚಿವರು ಮತ್ತೂರಿಗೆ ಆಗಮಿಸಿದ್ದಾರೆ.ಮಧುಬಂಗಾರಪ್ಪಗೆ  ಮಾಜಿ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನಕುಮಾರ್ ಅವರು ಸಾಥ್ ನೀಡಿದರು.

ಇದನ್ನೂ ಓದಿ-https://suddilive.in/archives/17403

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close