ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕ ರ ಸಂಘಕ್ಕೆ ನಾಗೇಶ್ ನಾಯ್ಕ್ ಖಜಾಂಚಿಯಾಗಿ ಆಯ್ಕೆ

ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕ ರ ಸಂಘ( ಸರ್ಕಾರದ ಮಾನ್ಯತೆ ಪಡೆದ ಪತ್ರಿಕೆಗಳ) ದ 2024-2029 ನೇ ಸಾಲಿನ ಖಜಾಂಚಿಯಾಗಿ ಶಿವಮೊಗ್ಗ ದ “ಈ-ಪತ್ರಿಕೆ” ಸಂಪಾದಕರಾದ ನಾಗೇಶ್ ನಾಯ್ಕ್ ಪುನರಾಯ್ಕೆಯಾಗಿದ್ದಾರೆ.

ಚೆಲುವರಾಜು ರಾಮನಗರ ಅವರು ರಾಜ್ಯಾಧ್ಯಕ್ಷರಾದರೆ, ಸೋಮಶೇಖರ್ ಕೆರಗೋಡು ಮಂಡ್ಯ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ರವಿಕುಮಾರ್.ಎನ್.ಶಿವಮೊಗ್ಗ, ದೇವೇಂದ್ರಪ್ಪ ಹೆಚ್ ಕಪನೂರು ಗುಲ್ಬರ್ಗಾ, ಅನೂಪ್ ಕುಮಾರ್ ಬಳ್ಳಾರಿ ಆಯ್ಕೆಯಾಗಿದ್ದಾರೆ.

ಸಹ ಕಾರ್ಯದರ್ಶಿಗಳಾಗಿ, ಮಂಜುಳ ಕಿರುಗಾವಲು, ಜಿಎನ್ಒ ಮೂರ್ತಿ.ಚಿತ್ರದುರ್ಗ , ರವಿ ದಾವಣಗೆರೆ ಅವರನ್ ನೇಮಿಸಲಾಗಿದೆ. ಖಜಾಂಚಿಯಾಗಿ ನಾಗೇಶ್ ನಾಯ್ಕ.ಶಿವಮೊಗ್ಗ  ನೇಮಿಸಲಾಗಿದೆ.

ಕಾರ್ಯಕಾರಿ ಮಂಡಳಿ ಸದಸ್ಯರು;

1)ಡಿ.ಶಶಿಧರ್.ಚಾಮರಾಜನಗರ
2) ಡಾ.ಕೆ.ಎಸ್.ಸ್ವಾಮಿ.ಬೆಂಗಳೂರು
3)ಬಿ.ಪಿ.ನಾಗಸೇನಾ.ಕಲಬುರಗಿ
4) ಮಲ್ಲೇಶ್ ನಾಯ್ಕ ಚಿತ್ರದುರ್ಗ
5) ಭೀಮರಾಯ ಹದ್ದಿನಾಳ್.ರಾಯಚೂರು
6)ಮುನಿರಾಜ್.ಚಿಕ್ಕಬೆಳ್ಳಾಪುರ
7) ತಿಪ್ಪಣ್ಣ ಛಲವಾದಿ.ಬಾಗಲಕೋಟೆ
8)ಶಂಕರ್.ಬೆಂಗಳೂರು
9) ಶಿವರಾಮ್.ಬೆಂಗಳೂರು
10) ಅರುಣಜ್ಯೋತಿ.ಮಂಡ್ಯ
11) ಲಕ್ಷ್ಮಿ ಎಸ್.ವಾಲಿಕಾರ.ವಿಜಯಪುರ.
12) ಗೋವಿಂದರಾಜು.ದಾವಣಗೆರೆ
13) ಲಕ್ಷ್ಮಣ್.ಎಂ.ಕೋಲಾರ
14) ಗಣೇಶ್. ಕೋಲಾರ
16)ಸಂದೀಪ್ ಕಾರವಾರ
17)ಸ್ವಾಗತ್.ಹಾಸನ
18)ಚನ್ನಬಸವಣ್ಣ ರಾಯಚೂರು
19) ಈರೋಜಿ ಮಾವರ್ಕರ್.ಬೆಳಗಾಂ ನೇಮಿಸಲಾಗಿದೆ.

ಖಾಯಂ ಆಹ್ವಾನಿತರಾಗಿ

1) ಶಿವರಾಯದೊಡ್ಡಮನಿ.ಕಲಬುರಗಿ
2) ಮೈಲಾರಪ್ಪ.ಚಿತ್ರದುರ್ಗ
3)ಕೆ.ಉಮೇಶ್.ದಾವಣಗೆರೆ
4)ಡಾ.ಜೈಮುನಿ.ದಾವಣಗೆರೆ
5) ಏಕಾಂತಪ್ಪ.ದಾವಣಗೆರೆ
6) ಸೊಗಡು ವೆಂಕಟೇಶ್.ತುಮಕೂರು
7)ಸಚಿಂದ್ರ ವೈ ಲಂಬು. ವಿಜಯಪುರ
8) ಸುಭಾಷ್ ಹುದ್ಲೂರು.ಬಾಗಲಕೋಟೆ ನೇಮಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ  ಸೋಮಶೇಖರ್ ಕೆರಗೋಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

ಇದನ್ನೂ ಓದಿ-https://suddilive.in/archives/16411

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close