ಸುದ್ದಿಲೈವ್/ಶಿವಮೊಗ್ಗ
ಅಂಗನವಾಡಿ ಪ್ರಾಥಮಿಕ ಪ್ರೌಢ ಮತ್ತು ಪದವಿ ಪೂರ್ವ ಮುರಾರ್ಜಿ ದೇಸಾಯಿ ಶಾಲೆಗಳಲ್ಲಿ ಸುಧಾರಣೆ ತರಬೇಕು. ಮಹಾತ್ಮ ಗಾಂಧಿಯ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಣ ಸದ್ಬಳಕೆ ಆಗಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವು. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಸ್ ಎಮ್ ಮಧುಸೂದನ್. ಜಿಲ್ಲಾ ಉಸ್ತುವಾರಿಗಳಾದ ಎಮ್ ರವಿಪ್ರಸಾದ್. ನೂರುಲ್ಲಾ. ನಯಾಜ್. ಭರತ್. ರಘುನಂದನ್. ರಫೀಕ್. ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/16009
Tags:
ನಗರ ಸುದ್ದಿಗಳು