ಎರಡನೇ ಸುತ್ತಿನಲ್ಲಿ ಡಾ.ಸರ್ಜಿ ಮುನ್ನಡೆ

ಸುದ್ದಿಲೈವ್/ಶಿವಮೊಗ್ಗ

ನೈರುತ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ಆರಂಭವಾಗಿಗೆ ಎರಡನೇ ಸುತ್ತಿನ ಮತ ಎಣಿಕೆ ಆರಂಭವಾಗಿದ್ದು, ಡಾಕ್ಟರ್ ಧನಂಜಯ ಸರ್ಜಿ ಮೊದಲ ಸುತ್ತಿನಲ್ಲಿ 50% ಕಿಂತ ಹೆಚ್ಚು ಮುಂದೆ ಇದ್ದಾರೆ. ಎರಡನೇ ಸುತ್ತಿನಲ್ಲಿ 3500 ಮತಗಳ ಅಂತದಿಂದ ಆಯನೂರಿಗಿಂತ ಮುನ್ಬಡೆ ಪಡೆದಿದ್ದಾರೆ.

ಸರ್ಜಿ 11200,  ಆಯನೂರು ಮಂಜುನಾಥ್  7700 ಮತಪಡೆದಿದ್ದಾರೆ. 6 ಸುತ್ತಿನ ನತ ಎಣಿಕೆ ಮುಗಿದ ನಂತರ ಈ ಹಾವು ಏಣಿಯ ಆಟ ಮುಗಿಯಲಿದೆ.  40000 ಮತಗಳು ವಾಕಿ ಉಳಿದಿವೆ.

ಬೋಜೆಗೌಡರ ಭರ್ಜರಿ ಗೆಲುವು

ನೈಋತ್ಯ ಶಿಕ್ಷಕರ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಭೋಜೇಗೌಡ ಗೆಲುವು ಖಚಿತವಾಗಿದೆ.
ಮೊದಲ ಪ್ರಾಶಸ್ತ್ಯ ಮತದಲ್ಲೇ ಗೆಲುವು ಸಾಧಿಸಿದ ಎಸ್.ಎಲ್.ಭೋಜೇಗೌಡರು, ಮತ ಎಣಿಕೆ ಪ್ರಕ್ರಿಯೆ ಸಂಪೂರ್ಣ ಮುಕ್ತಾಯವಾಗುವ ವೇಳೆಗೆ
5267 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಒಟ್ಟು ಚಲಾವಣೆ ಆಗಿದ್ದ ಮತ 19479.
ಕುಲಗೆಟ್ಟ ಮತಗಳ ಸಂಖ್ಯೆ 821.
18658 ಸಿಂಧು ಮತಗಳು.
9,330 ಖೋಟಾ ನಿಗಧಿಯಾಗಿತ್ತು.
9,829 ಮತಗಳ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಸಾಧಿಸಿದ ಭೋಜೇಗೌಡ.
ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಗೆ 4562 ಮತಗಳನ್ನ ಪಡೆದಿದ್ದಾರೆ.

ಇದನ್ನೂ ಓದಿ-https://suddilive.in/archives/16385

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close