ಶುಭಾರಂಭಗೊಂಡ‌ ಪೀಚ್ ಮೋಡ್, ಒಮ್ಮೆ ಭೇಟಿ ಕೊಡಿ

ಸುದ್ದಿಲೈವ್/ಶಿವಮೊಗ್ಗ

ನಗರದ ಬ್ಯಾರೀಸ್ ಸಿಟಿ ಸೆಂಟರ್ ಮಾಲ್ ಸೆಕೆಂಡ್ ಫ್ಲೋರ್ ನಲ್ಲಿ ಅತ್ಯಾಕರ್ಷಕ ಮತ್ತು ಗುಣಮಟ್ಟದ ಉಡುಪಗಳ ಶೋರೂಂ ಪೀಚ್ ಮೋಡ್ ಸ್ಟೋರ್ ನ ಶುಭಾರಂಭ ಕಾರ್ಯಕ್ರಮ‌ ನಡೆದಿದೆ.

ಪೀಚ್ ಮೋಡ್ ಸ್ಟೋರ್ಸ್ ನ ಶಿವಮೊಗ್ಗ ಘಟಕದ ವೆಂಚರ್ ಹಾಗೂ ಎಸ್.ಕೆ.ಎನ್ ಮತ್ತು ವಿವೇಕಾನಂದ ಶಾಲೆಯ ವೈಸ ಛೇರ್ಮನ್ ಶ್ರೀಮತಿ ರಾಗಿಣಿ ಸಿಂಗ್ ಅವರು ಉದ್ಘಾಟಿಸಿದರು.

ಪೀಚ್ ಮೋಡ್ ಸ್ಟೋರ್‌ನ ಇಂಟರ್ ನ್ಯಾಷನಲ್ ಡೈರೆಕ್ಟರ್ ಆರಾಧ್ಯ ತುಳಸಿಯಾನ, ಎಸ್ಕೆಎನ್ ಶಾಲೆ ಮತ್ತು ಸ್ವಾಮಿ ವಿವೇಕಾನಂದ ಶಾಲೆಯ ಛೇರ್ಮನ್ ಅನೂಪ್ ಪಟೇಲ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಈ ನೂತನ ಶೋರೂಂ ನಲ್ಲಿ ಉತ್ಕೃಷ್ಟ ದರ್ಜೆಯ ಉನ್ನತ ಗುಣಮಟ್ಟದ ಸೆಲ್ವರ್ ಸೂಟ್, ಕುರ್ತಿ, ಟಾಪ್ಸ್, ಕೋ-ಆರ್ಡ್ ಸೆಟ್, ಮಹಿಳೆಯರ ಉಡುಪುಗಳು ಲಭ್ಯವಿರುತ್ತದೆ. ನೀವುಗಳು  ಒಮ್ಮೆ ಭೇಟಿ ನೀಡಿ…

ಇದನ್ನೂ ಓದಿ-https://suddilive.in/archives/16953

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close