ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಲೋಕಸಭಾ ಚುನಾವಣೆ ಮತ ಎಣಿಕೆ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಆರಂಭವಾಗಬೇಕಿತ್ತು. ಆದರೆ ತಡವಾಗಿದೆ.
ಮಾಹಿತಿಯ ಪ್ರಕಾರ, ಮತ ಎಣಿಕೆ ವಿಪ್ರಮಿತ ತಡವಾಗಬಹುದು ಎನ್ನಲಾಗಿದೆ. ಮೈಸೂರು, ಚಾಮರಾಜ ನಗರ ಮತ್ತು ದಾವಣಗೆರೆಯಲ್ಲಿ ಅಂಚೆ ಮತ ಎಣಿಕೆ ಆಗಬೇಕಿತ್ತು. ಆದರೆ ತಡವಾಗಿದೆ.
ಚುನಾವಣ ವೀಕ್ಷಕರು ಬರುವುದು ತಡವಾಹುವುದರಿಂದ ಇನ್ನೂ ಅರ್ಧ ಮುಕ್ಕಾಲು ಗಂಟೆ ತಡವಾಗಿ ಅಂಚೆಮತ ಎಣಿಕೆ ತಡವಾಗಬಹುದು.
ಸ್ಟ್ರಾಂಗ್ ರೂಮ್ ನಿಂದ ಮತ ಎಣಿಕೆಗೆ ಸಿದ್ದತೆ ನಡೆದರೂ ವೀಕ್ಷಕರು ತಡವಾಗಿ ಬರುವುದರಿಂದ ಮತ ಎಣಿಕೆ ತಡವಾಗುವ ನಿರೀಕ್ಷೆ ಇದೆ. ಅಂಚೆಮತಗಳು 5199 ಮತಗಳುಲಾವಣೆಯಾಗಿದ್ದವು.
ಇದನ್ನೂ ಓದಿ-https://suddilive.in/archives/16190
Tags:
ರಾಜ್ಯ ಸುದ್ದಿಗಳು