ಅಂಚೆ ಮತ ಮತ್ತು ಇವಿಎಂ ಮತ ಎಣಿಕೆ ಆರಂಭ

ಸುದ್ದಿಲೈವ್/ಶಿವಮೊಗ್ಗ

ಸುಮಾರು ಅರ್ಧಗಂಟೆಯ ತಡವಾಗಿ ಆರಂಭವಾದ ಅಂಚೆ ಮತ ಮತ್ತು ಇಎಂ ಎಣಿಕೆ ಶುರುವಾಗಿದೆ, ಶಿವಮೊಗ್ಗದಲ್ಲಿ ಅಂಚೆ ಮತ ಎಣಿಕೆ ಆರಂಭವಾಗಿದೆ.

ಜಿಲ್ಲೆಯಲ್ಲಿ 5199 ಅಂಚೆ ಮತ ಎಣಿಕೆ ಆರಂಭವಾಗಿದೆ.ನಗರ ಸಹ್ಯಾದ್ರಿ ಕಾಲೇಜಿನಲ್ಲಿ  ಅಂಚೆ ಮತ ಎಣಿಕೆ ಶುರು ಮಾಡಲಾಗಿದೆ. ಮೊದಲ ಸುತ್ತಿನಲ್ಲೇ ಬಿಜೆಪಿಗೆ ಮುನ್ನೆಡೆ ಸಿಕ್ಕಿದೆ.

50 ಮತಗಳಿಂದ ಬಿಜೆಪಿ ಮುನ್ನೆಡೆ ಸಾಧಿಸಿದೆ.  ಬಿ.ವೈ.ರಾಘವೇಂದ್ರ ಗೆ ಮುನ್ನೆಡೆ ದೊರೆತಿದೆ. ಇವಿಎಂ ಮತ ಎಣಿಕೆ ಮೊದಲ ಸುತ್ತು ಆರಂಭವಾಗಿದೆ.

ಬಿಜೆಪಿ 2252,  ಕಾಂಗ್ರೆಸ್ 2018, ಈಶ್ವರಪ್ಪ 260 ಮತದೊರೆತಿದೆ. ಇದೀಗ ಬಂದ ಮಾಹಿತಿ‌ಪ್ರಕಾರ ಬಿವೈ ರಾಘವೇಂದ್ರ 15 ಸಾವಿರ ಮತಗಳ ಅಂತರದಿಂದ ಕಾಂರೆಸ್ ಅಭ್ಯರ್ಥಿಗಿಂತ ಹೆಚ್ಚಿನ  ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ-https://suddilive.in/archives/16194

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close