ವಿವಾಹಿತ ಮಹಿಳೆ ಕಾಣೆ, ದೂರು!

ಸುದ್ದಿಲೈವ್/ಭದ್ರಾವತಿ

ಸ್ವಂತ ಅಕ್ಕನ ಮಗಳನ್ನೇ ಮದುವೆಯಾದರೂ ಬೇರ ಪುರುಷನ ಜೊತೆ ಹೋಗಿರುವ ಬಗ್ಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡಿದ್ದ 38 ವರ್ಷದ ವ್ಯಕ್ತಿ ಸ್ವಂತ ಅಕ್ಕನ ಮಗಳನ್ನ ಮದುವೆಯಾಗಿದ್ದರು. ಇಬ್ವರು ಮಕ್ಕಳಿದ್ದರು.ಗಂಡ ಹೆಂಡತಿ ಇಬ್ಬರೂ ಅನ್ನೋನ್ಯವಾಗಿ ಜೀವನ ಮಾಡಿಕೊಂಡಿದ್ದರೂ ಜೂ.23 ರಂದು ರಾತ್ರಿ ಮಲಗಿದ್ದ ವೇಳೆ ಎದ್ದು ಹೋಗಿರುವುದಾಗಿ ಪತಿ ದೂರು ನೀಡಿದ್ದಾರೆ.

ಎಲ್ಲಡೆ ಹುಡುಕಿದರೂ ಪತ್ನಿ ಪತ್ತೆಯಾಗಿರಲಿಲ್ಲ.‌ ತನ್ನ ಹೆಂಡತಿ ಕಾಣೆಯಾದ ಬಗ್ಗೆ ಅದೇ ಗ್ರಾಮದ ಯುವಕನ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ.

ಕಾಣೆಯಾದವರ ಚಹರೆ ಗುರುತು: ಹೆಸರು ಆಶಾ, 30 ವರ್ಷ ವಯಸ್ಸು, ಕೂಲಿ ಕೆಲಸ, ಸಾಧಾರಣ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣದವಳಾಗಿದ್ದು, ಸುಮಾರು 5 ಅಡಿ ಎತ್ತರವಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ, ಮಹಿಳೆ ಕಂಡು ಬಂದರೆ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರುದಾಖಲಾಗಿದೆ.

ಇದನ್ನೂ ಓದಿ-https://suddilive.in/archives/18172

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close