ಟಾಲೆಂಟ್ ಫೆಸ್ಟಿವಲ್

ಸುದ್ದಿಲೈವ್/ಶಿವಮೊಗ್ಗ

ಗ್ರಾಮೀಣ ಪ್ರತಿಭೆ ಗುರುತಿಸಲು ಟಾಲೆಂಟ್ ಫೆಸ್ಟಿವಲ್ ನಡೆಸಕಾಗುತ್ತಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರಾಯಲ್ ಆರ್ಕೆಡ್ ಸೆಂಟ್ರಲ್ ಈ ಟಾಲೆಂಟ್ ಫೆಸ್ಟಿವಲ್ ನಡೆಸುತ್ತಿದೆ.

ರಾಯಲ್ ಆರ್ಕೆಟ್ ನಲ್ಲಿ ಜೂನ್ 9 ರಂದು ಮತ್ತು 23 ರಂದು ನಡೆಯಲಿದೆ. ಸಂಜೆ 4 ರಿಂದ 7 ದಿನ ನಡೆಯಲಿದೆ. ಆಸಕ್ತರು ಈ ಎರಡು ದಿನಗಳಲ್ಲಿ ಒಂದು ದಿನ ಆಯ್ಕೆ ಮಾಡಿಕೊಙಡು ಭಾಗವಹಿಸಬಹುದು.

ಭಾಗವಹಿಸುವವರು 599 ನಿಗದಿಯಾಗಿದ್ದು, ಇದರಲ್ಲಿ ಗೆದ್ದಲ್ಲಿ ಆಕರ್ಷಕ ಟ್ರೋಫಿ, ಪ್ರಶಸ್ತಿ, ಪತ್ರ, ನೈಟ್ ಡಿನ್ನರ್ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಮತ್ತು ಪೋಷಕರಿಗೆ 399 ರೂ. ನಿಗದಿಪಡಿಸಲಾಗಿದೆ. ಇದರಲ್ಲಿ ವಯಸ್ಸಿನ ಮಿತಿ ಇಲ್ಲ. ಎರಡು ವರ್ಷದವರಿಂದ ಅವಕಾಶ ಕಲ್ಪಿಲಾಗಿದೆ.

ಜೂ.8 ರಂದು ಆನ್ ಲೈನ್ ನೋಂದಣಿ ಮಾಡಿಸಲಬಹುದು. ಇಲ್ಲವಾದಲ್ಲಿ ಗೋಪಿ ವೃತ್ತದಲ್ಲಿ ಸ್ಟೈಲ್ ಡ್ಯಾನ್ಸ್ ಕ್ರೀವ್ ಸ್ಟ್ಯೂಡಿಯೋ, ಲಕ್ಷ್ಮೀ ಗ್ಯಾಲೆಕ್ಸಿ, ಕಾಂಪ್ಲೆಕ್ಸ್ 3ನೇ ಮಹಡಿಯಲ್ಲಿ ನೋಂದಣಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 8123005603, 9845388028 ಇಲ್ಲಿ ಸಂಪರ್ಕಿಸಬಹುದು.

ಇದುವರೆಗೂ 18 ಜನ ನೋಂದಣಿಯಾಗಿದೆ. ನೃತ್ಯ ಅಥವಾ ಸೋಲೋ, ನಾಟಕ, ಸ್ಟ್ಯಾಂಡ್, ಅಪ್ ಕಾಮಿಡಿ, ವಾದ್ಯ ನುಡಿಸುವುದು. ಸಙಗೀತ ಕರಾಟ್, ಯೋಗಾಸನ, ಚಿತ್ರಕಲೆ, ನಿರೂಪಣೆ, ಕರೋಕೆ ಗೀತೆ, ಹಾಡುಗಾರಿಕೆ, ಭರತನಾಟ್ಯ, ಏಕಪಾತ್ರಾಭಿನಯ, ಮಿಮಿಕ್ರಿ ಮಾಡುವವರಿಗೆ ಅವಕಾಶ ಜಲ್ಪಿಸಲಾಗಿದೆ ಎಂದು ರಾಯಲ್ ಆರ್ಕಿಡ್ ಸೆಂಟ್ರಲ್ ನ ಉಮೇಶ್ ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/16333

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close