ಸುದ್ದಿಲೈವ್/ಶಿವಮೊಗ್ಗ
ದೆಹಲಿಯಲ್ಲಿ ನರೇಂದ್ರ ಮೋದಿ ಪಮಾಣ ವಚನ ಸ್ವೀಕರಿಸುತ್ತಿದ್ದಂತೆ ಪಕ್ಷದ ಕಚೇರಿಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವುದು ಸಾಮಾನ್ಯ ಆದರೆ ಅಭಿಮಾನಿಯೊಬ್ಬ ವಿನೂತನವಾಗಿ ಸಂಭ್ರಮಿಸಿದ ಘಟನೆ ನಡೆದಿದೆ.
ಹೊಸಮನೆಯಲ್ಲಿ ಬಿಜೆಪಿ ಯುವ ಮುಖಂಡ ಅವಿನಾಶ್ ಎಲ್ ರಾಜ್ ವಿನೂತನವಾಗಿ ಸಂಭ್ರಮಾಚರಣೆ ನಡೆಸಿದ್ದಾರೆ. ಮನೆಯ ಮುಂದೆ ಮೋದಿ 3.O ಎಂದು ಬರೆದು ಕಮಲದ ರಂಗೋಲಿ ಬಿಡಿಸಿದ್ದಾರೆ. ನಂತರ ಸರಪಟಾಕಿ ಸಿಡಿಸಿ ಸಂಭ್ರಮಾಚರಿಸಿದ್ದಾರೆ.
ಇದನ್ನೂ ಓದಿ-https://suddilive.in/archives/16573
Tags:
ರಾಜಕೀಯ ಸುದ್ದಿಗಳು