ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಪೀಸ್ ಆರ್ಗನೈಜೇಷನ್ ಶಿವಮೊಗ್ಗ ನಗರದ ಅಧಿಕಾರಿಗಳ ವಿರುದ್ಧ ಮುಗಿದ್ದಿದ್ದಾರೆ. ಸರ್ಕಾರ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಸಾಮೂಹಿಕ ವರ್ಗಾವಣೆ ಪಡೆಯುವಂತೆ
ವಾಟರ್ ಬೋರ್ಡ್ ನ ಎಇಇ ಗೆ ಆರ್ ಎಂ ಎಲ್, ಇಲಿಯಾಜ್ ನಗರ, ವಾದಿ ಎ ಹುದಾ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇದ್ದರೂ ಕರೆಯನ್ನ ಸ್ವೀಜರಿಸುತ್ತಿಲ್ಲ. ಇದೊಂದೇ ಇಲಾಖೆಯ ಲ್ಲ ಎಲ್ಲಾ ಇಲಾಖೆಯ ಅಧಿಕಾರಿಗಳು ಅನೇಕ ವರ್ಷದಿಂದ ಒಂದೇ ಇಲಾಖೆಯಲ್ಲಿ ಕೆಲಸ ಮಾಡ್ತಾ ಇದ್ದಾರೆ. ಸಾರ್ವಜನಿಕರ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.
ಹಂದಿ, ನಾಯಿಗಳ ಹಾವಳಿ ಹೆಚ್ಚಾಗಿದೆ. ನಮ್ಮ ವಾರ್ಡ್ ನಲ್ಲಿ ಹಂದಿ ಸತ್ತು ಮೂರುದಿನ ಆದರೂ ಸ್ವಚ್ಛತೆಗೆ ಬಂದಿಲ್ಲ. ಡಿಸಿಯ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಅಧಿಕಾರಿಗಳನ್ನ ನೂರು ವರ್ಷಕ್ಕೆ ಬದಲಾಯಿಸುವಂತೆ ಒತ್ತಾಯಿಸಲಾಗುವುದು ಎಂದರು.
10 ಬಾರಿ ಕರೆ ಮಾಡಿದ ಮೇಲೆ ಸ್ಥಳಕ್ಕೆ ಬರ್ತೀನಿ ಎನ್ನುತ್ತಾರೆ. ಬರೊಲ್ಲ. ಅಲ್ಪಸಂಖ್ಯಾತರ ವಾರ್ಡ್ ಗೆ ಅಧಿಕಾರಿಗಳು ಭೇಟಿ ನೀಡದೆ, ಜನ ಸಾಮಾನ್ಯರ ಸಮಸ್ಯೆ ಬಗೆಹರಿಸುತ್ತಿಲ್ಲ. ರಾಜಕಾರಣಿಗಳ ಮಾತನ್ನ ಮಾತ್ರ ಕೇಳುವ ಅಧಿಕಾರಿಗಳನ್ನ ಸಾಮೂಹಿಕ ವರ್ಗಾವಣೆ ಮಾಡುವಂತೆ ಸಂಘಟನೆಯ ಅಧ್ಯಕ್ಷ ರಿಯಾಜ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಯ್ಯದ್ ಸೈಫುಲಗಲಾ, ಮಕ್ಬುಲ್ ಅಹ್ಮದ್ ನಾಸಿರ್ ಅಹ್ಮದ್, ಇಝಾಜ್ ಅಹ್ಮದ್ ಮೊಹಮದ್ ಸೂಫಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/17621