ವೈದ್ಯರಿಗೆ ಹಣ ವಂಚನೆ-ಲೋಟಸ್ ಕಿಡ್ಸ್ ಕೊಲಾಬರೇಷನ್ ವಿರುದ್ಧ ಎಫ್ಐಆರ್

ಸುದ್ದಿಲೈವ್/ಶಿವಮೊಗ್ಗ

ಮಕ್ಕಳ ಫೋಟೊ ಶೂಟ್ ಮಾಡುವುದಾಗಿ ನಂಬಿಸಿ ವೈದ್ಯರೊಬ್ವರಿಗೆ ವಂಚನೆಮಾಡಿರುವ ಘಟನೆ ಈಗ ದೊಡ್ಡಪೇಟೆ ಪೊಲೀಸ್ ಠಾಣೆಲ್ಲಿ  ದೂರು ದಾಖಲಾಗಿದೆ.

ಲೋಟಸ್ ಕಿಡ್ಸ್ ಕೊಲಾಬರೇಷನ್ ಹೆಸರಿನಲ್ಲಿ ಟೆಲಿಗ್ರಾಂ ನಲ್ಲಿ ಮಹಿಳಾ ವೈದ್ಯರಿಗೆ ನಂಬಿಸಿ ಲೋಟಸ್ ಕಿಡ್ಸ್ ಕೊಲಾಬರೇಷನ್ ಹೆಸರಿನಲ್ಲಿ ರೇಖಾದೇವಿ ಎಂಬ ಮಹಿಳೆಯ ಬ್ಯಾಂಕ್ ಖಾತೆ ಹೆಸರಿಗೆ ಹಣ ಕಟ್ಟಿಸಿಕೊಳ್ಳಲಾಗಿದೆ.

ಯೂನಿಯನ್ ಬ್ಯಾಂಕ್ ಖಾತೆಗೆ 1,28,000 /- ರೂ, ಆಕ್ಸಿಸ್ ಬ್ಯಾಂಕ್ ಖಾತೆಗೆ 3,50,000 /- ರೂ, ಹಾಗೂ ಯೂನಿಯನ್ ಬ್ಯಾಂಕ್ ಖಾತೆಯಿಂದ ರೂ 9,000 /- ವನ್ನು ರೇಖಾದೇವಿ ಹೆಸರಿನ ಯುಪಿಐ ಐಡಿಗೆ ಒಟ್ಟು 4,87,000/- ರೂ. ಹಷವನ್ನ ಮಹಿಳಾ ವೈದ್ಯಯಿಂದ ಹಣ ಕಟ್ಟಿಸಿಕೊಂಡಿದ್ದಾರೆ.

ಇದಾದ ನಂತರ 16 ಲಕ್ಷ ರೂ. ಹಣದಬೇಡಿಕೆ ಇಡಲಾಗಿದೆ. ಇದರಿಂದ ವೈದ್ಯರು ಎಚ್ಚೆತ್ತುಕೊಂಡ ವೈದ್ಯರು ಹಣ ವಾಪಾದ್ ಕೇಳಿದ್ದಾರೆ. ಹಣ ಕೇಳಿದ ತಕ್ಷಣ ಕೊಡುವುದಾಗಿ ದಿನ ಹೇಳಿಕೊಂಡು ಬಂದ ಏಜೆನ್ಸಿ ಹಣ ತುಂದ ಇರುವ ಕಾರಣ ಲೋಟಸ್ ಕಿಡ್ಸ್ ಕೊಲಾಬರೇಷನ್ ವಿರುದ್ಧ ಶಂಕೆ ವ್ಯಕ್ತಪಡಿಸಿ ಎಫ್ಐಆರ್ ದಾಖಲಿಸಲಾಗಿದೆ

ಇದನ್ನೂ ಓದಿ-https://suddilive.in/archives/17492

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close