ಸುದ್ದಿಲೈವ್/ಶಿವಮೊಗ್ಗ
ರೌಡಿ ಶೀಟರ್ ಕಾರ್ತಿಕ್ ಯಾನೆ ಕತ್ತೆ ಕಾರ್ತಿಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಬಡೆದಿದೆ. ಹಲ್ಲೆಯಲ್ಲಿ ಕಾರ್ತಿಕ್ ಗೆ ತಲೆ, ಕೆನ್ಬೆ ಹಾಗೂ ಕೈಗಳಿಗೆ ಗಾಯವಾಗಿದ್ದು ಹೊಲಿಗೆ ಹಾಕಲಿದೆ.
ರೌಡಿ ಶೇಟರ್ ಕಾರ್ಯಕ್ ಗೆ ಮನೆಯಲ್ಲಿದ್ದಾಗ ಕರೆ ಬಂದಿದೆ. ಕರೆ ಬಂದ ತಕ್ಷಣ ಸಿದ್ದನಾದ ಕಾರ್ತಿಕ್ ನನ್ನ ಐವರು ಮನೆಗೆ ಬಂದು ಕರೆದುಕೊಙಡು ಹೋಗಿದ್ದಾರೆ. ಸಹ್ಯಾದ್ರಿ ಕಾಲೇಜಿನ ಮುಂಭಾಗದಲ್ಲಿ ಮಾರಕಾಸ್ತ್ರಗಳಿಙದ ಮಾರಣಾಂತಿಕ ಹಲ್ಲೆ ನಡೆದಿದೆ.
ಜೈಸನ್ ಮತ್ತು ಇತರೆ ಐವರಿಂದ ಹಲ್ಲೆ ನಡೆದಿದೆ ಎಂದು ಕಾರ್ತಿಕ್ ಖುದ್ದು ಹೇಳಿಕೆ ನೀಡಿದ್ದಾನೆ. ಆತನನ್ನ ಮೆಗ್ಗಾನ್ ನಲ್ಲಿ ದಾಖಲಿಸಲಾಗಿದೆ. ಕೋಟೆ ಪೊಲೀಸರು ಘಟನಾ ಸ್ಥಳಕ್ಕೆ ದಾವಿಸಿದ್ದಾರೆ.
ಇದನ್ನೂ ಓದಿ-https://suddilive.in/archives/17544
Tags:
ಕ್ರೈಂ ನ್ಯೂಸ್