ಹಾಲಿನ ದರ ಹೆಚ್ಚಳ-ಶಿವಮೊಗ್ಗದಲ್ಲಿ ಗ್ರಾಹಕರು ಹೇಳೋದೇನು?

ಸುದ್ದಿಲೈವ್/ಶಿವಮೊಗ್ಗ

ಹಾಲಿನ ಪ್ಯಾಕೆಟ್ ಮೇಲೆ ಎರಡು ರೂ. ದರ ಹೆಚ್ಚಳದ ಬೆನ್ನಲ್ಲೇ ಮಹಿಳಾ ಗ್ರಾಹಕರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಲೀಟರ್ ಮೇಲೆ ದರ ಏರಿಸದೆ ಸರ್ಕಾರ ಪ್ಯಾಕೆಟ್ ಮೇಲೆ ಎರಡು ರೂ ಹೆಚ್ಚಿಸಿರುವುದು ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ-https://suddilive.in/archives/17838

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close