ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದು ಬೀಗಿದ್ದಾರೆ. ಕಳೆದ ಬಾರಿಗಿಂತ ಸುಮಾರು 20 ಸಾವಿರ ಮತಗಳಿಂದ ಬಿ.ವೈ.ರಾಘವೇಂದ್ರ ಗೆದ್ದು ಬೀಗಿದ್ದಾರೆ.
ಬಿ.ವೈ.ರಾಘವೇಂದ್ರ 778721 ಮತಗಳಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಅವರಿಗೆ 5,35,0006, ಈಶ್ವರಪ್ಪರಿಗೆ 30,0050 ಮತಗಳು ಲಭಿಸಿದೆ. ಉಳಿದ 23 ಜನರಿಗೆ ಬಹುಜನ ಸಮಾಜವಾದಿ ಪಕ್ಷದ ಎ.ಡಿ.ಶಿವಪ್ಪರಿಗೆ 2779, ಉತ್ತಮ ಪ್ರಜಾಕೀಯ ಪಕ್ಷದ ಅರುಣ ಕಾನಹಳ್ಳಿಗೆ 1478
ಕರ್ನಾಟಕ ರಾಷ್ಟ್ರ ಸಮಿತಿಯ ಎಸ್ ಕೆ ಪ್ರಭು, 617, ಯಂಗ್ ಸ್ಟಾರ್ ಎಂಪವರ್ ಮೆಂಟ್ ಪಾರ್ಟಿಮೊಹಮ್ಮದ್ ಯೂಸಫ್ ಖಾನ್ 404, ಪಕ್ಷೇತರ ಅಭ್ಯರ್ಥಿಯಾದ ಇಮ್ತಿಯಾಜ್ ಅತ್ತರ್ ಗೆ 442, ಡಿ.ಎಸ್.ಈಶ್ವರಪ್ಪ 695, ಕುಂಜೆ ಮಂಜುನಾಥ್ ಗೌಡ 683 ಮತಪಡೆದರೆ
ಗಣೇಶ್ ಬಿ ಬೆಳ್ಳಿ -747, ಚಂದ್ರಶೇಖರ್ ಹೆಚ್ ಸಿ -357, ಜಿಯದೇವ್ -368, ಜಾನ್ ಬೆನ್ನಿ- 867, ಎನ್ ವಿ ನವೀನ್ ಕುಮಾರ್-1993, ಪೂಜಾ ಎನ್ ಅಣ್ಣಯ್ಯ 3457, ಬಂಡಿ- 7266, ರವಿಕುಮಾರ್ ಗೆ-4562, ಶಿವರುದ್ರಯ್ಯ ಸ್ವಾಮಿ-599
ಶ್ರೀಪತಿ ಭಟ್ -599, ಸುರೇಶ್ ಪೂಜಾರ್- 220, ಸಂದೇಶ್ ಶೆಟ್ಟಿ- 293, ಇ.ಹೆಚ್ ನಾಯ್ಕ್ -954, ನೋಟಾ-4332 ಮತ ಹಾಕಲಾಗಿದೆ.
ರಾಘಣ್ಣನಿಗೆ ಎಲ್ಲೆಲ್ಲಿ ಎಷ್ಟೆಷ್ಟು ಲೀಡು?
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕಾಂಗ್ರೆಸ್ ಅಭ್ಯರ್ಥಿ ಗೀತರಿಗಿಂತ 2,43,715 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಹಾಗಾದರೆ ಶಿವಮೊಗ್ಗ ಲೋಕಸಭಾದಲ್ಲಿ ಎಷ್ಟೆಷ್ಟು ಲೀಡ್ ಸಿಕ್ಕಿದೆ?ಎಂಬ ಲೆಕ್ಕಾಚಾರ ಹೀಗಿದೆ
ಶಿವಮೊಗ್ಗ ನಗರದಲ್ಲಿ 35090 ಮತ, ಶಿವಮೊಗ್ಗ ಗ್ರಾಮಾಂತರದಲ್ಲಿ 39668 ಮತ, ಭದ್ರಾವತಿಯಲ್ಲಿ 19103, ಶಿಕಾರಿಪುರದಲ್ಲಿ 11481 ಮತಗಳು, ಸಾಗರ ದಲ್ಲಿ 26519 ಮತಗಳು, ತೀರ್ಥಹಳ್ಳಿಯಲ್ಲಿ 35549 ಮತಗಳು, ಸೊರಬದಲ್ಲಿ 17937 ಮತಗಳು ಲಭಿಸಿದರೆ ಬೈಂದೂರಿನಲ್ಲಿ 56762 ಮತಗಳು ಲಭಿಸಿವೆ.
ಇದನ್ನೂ ಓದಿ-https://suddilive.in/archives/16242