ಸುದ್ದಿಲೈವ್/ಶಿವಮೊಗ್ಗ
ತುಪ್ಪೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆಯನ್ನು ಇಂದು ನಡೆದಿದ್ದು ಮುಂದಿನ ಅವಧಿಯವರೆಗೆ ಶ್ರೀಮತಿ ಅನಿತಾ ಸುಧಾಕರ್ ಅವಿರೋಧ ಆಯ್ಕೆಯಾಗಿದ್ದಾರೆ.
ಈ ಹಿಂದೆ ಉಪಾಧ್ಯಕ್ಷರಾಗಿದ್ದ ಶಶಿಕಲಾರವರೆ ಮುಂದುವರೆದಿದ್ದಾರೆ. ಇಂದು ಚುನಾವಣೆ ಗೊತ್ತು ಪಡಿಸಿದ ಸಹಾಯಕ ತೋಟಗಾರಿಕೆ ನಿರ್ದೇಶಕರು, ಚುನಾನವಣೆಯನ್ನು ನಡೆಸಿ ಕೊಟ್ಟಿದ್ದಾರೆ. ಆದ್ದರಿಂದ ಚುನಾವಣೆ ದಿನ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಇದನ್ನೂ ಓದಿ-https://suddilive.in/archives/16985
Tags:
ಸ್ಥಳೀಯ ಸುದ್ದಿಗಳು