ಡಿಸಿಸಿ ಬ್ಯಾಂಕ್ ಚುನಾವಣೆ ಮತಗಳು ಯಾರು ಯಾರಿಗೆ ಎಷ್ಟು ಮತಗಳು?

ಸುದ್ದಿಲೈವ್/ಶಿವಮೊಗ್ಗ

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 621 ಮತಗಳಿದ್ದು ಆದರೆ ಚಲಾವಣೆಯಾಗಿದ್ದು, 596 ಮತಗಳು. ಒಂದು ಕ್ಷೇತ್ರ ಅವಿರೋಧವಾದ ಕಾರಣ ಇದರಲ್ಲಿ 15 ಮತಗಳು ಕಡಿಮೆಯಾಗಿದೆ.

ಹೊಸನಗರದ ಎಂ.ಎಂ ಪರಮೇಶ್ ಅವರು ಅವಿರೋಧ ಆಯ್ಕೆಯಾದ ಕಾರಣ 15 ಮತಗಳು ಕಡಿನೆಯಾಗಿವೆ. ಅಲ್ಲಿಗೆ 606 ಮತಗಳು ಉಳಿದಿವೆ. 606 ಮತಗಳನ್ನ ಚಲಾಯಿಸಲು 6 ಜನ ಇವತ್ತು ಗೈರು ಆಗಿದ್ದಾರೆ. 5 ಮತಗಳು ಚಲಾವಣೆಯಾಗಿವೆ.

ಹಾಗಾಗಿ ಮತ ಚಲಾವಣೆಯಾಗಿದ್ದು 596 ಮತಗಳಾಗಿವೆ.

ಯಾರು ಯಾರಿಗೆ ಎಷ್ಟು ಮತಗಳು?

ಸಾಗರ ಉಪವಿಭಾಗ, ಬಿ.ಡಿ.ಭೂಕಾಂತ್(21)
-ಜಿ.ಎನ್.ಸುಧೀರ(23) ಮತಗಳು, ಜಿ.ಎನ್ ಸುಧೀರ್ ಗೆಲವು, ಶಿವಮೊಗ್ಗ ಉಪವಿಭಾಗದಲ್ಲಿ
-ಎಸ್.ಪಿ.ದಿನೇಶ(16) ಮತಗಳು ಪಡೆದರೆ,
ಎಸ್.ಕೆ.ಮರಿಯಪ್ಪ(39) ಮತಗಳನ್ನ ಪಡೆದು 23 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಸಾಗರ ಉಪವಿಭಾಗದಲ್ಲಿ, ಬಸವರಾಜ್ ಪಿ.ಎಲ್.(32), ರವೀಂದ್ರ ಹೆಚ್.ಎಸ್.(21) ಮತಗಳು ಪಡೆದು ಬಸವರಾಜ್ ಗೆದ್ದು ಬೀಗಿದ್ದಾರೆ. ಇಲ್ಲಿ 3 ಮತಗಳು ತಿರಸ್ಕೃತಗೊಂಡಿವೆ.

ಶಿವಮೊಗ್ಗ ಉಪವಿಭಾಗದ ಕ್ಷೇತ್ರ 4 ರಲ್ಲಿ
ಡಿ. ಆನಂದ್ (16), ಕೆ.ಎಲ್.ಜಗದೀಶ್ವರ್(45),
-ಮಹಾಲಿಂಗಯ್ಯ ಶಾಸ್ತ್ರೀ(47), ಜೆ.ಪಿ.ಯೋಗೇಶ್ (14) ಮತಗಳು, ಸಾಗರ ಉಪವಿಭಾಗದಲ್ಲಿ
ಟಿ.ಶಿವಶಂಕರಪ್ಪ(75) ಮತಗಳು ಹರೀಶ್ (61)1 ಮತಗಳು ತಿರಸ್ಕೃತಗೊಂಡಿವೆ.

ಕ್ಷೇತ್ರ1ರ ಶಿವಮೊಗ್ಗ ತಾಲ್ಲೂಕಿನಲ್ಲಿ ಕೆ.ಪಿ.ದುಗ್ಗಪ್ಪ ಗೌಡ(13) ಮತಗಳು ಪಡೆದರೆ ಶಿವನಂಜಪ್ಪ (12) ಮಗಳು ಪಡೆದು ದುಗ್ಗಪ್ಪ ಗೆದ್ದು ಬೀಗಿದ್ದಾರೆ. ಭದ್ರಾವತಿ ತಾಲ್ಲೂಕಿನಲ್ಲಿ, ಹೆಚ್.ಎಲ್.ಷಡಾಕ್ಷರಿ(7) ಮತಗಳು ಪಡೆದರೆ
ಸಿ.ಹನುಮಂತಪ್ಪ( 9) ಮತಗಳನ್ನ ಪಡೆದು ಗೆಲುವು ಸಾಧಿಸಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ, ಬಸವಾನಿ ವಿಜಯದೇವ್(14) ಮತಗಳು ಪಡೆದರೆ, -ಕೆ.ಎಸ್.ಶಿವಕುಮಾರ್(9) ಮತಗಳನ್ನ ಪಡೆದಿದ್ದಾರೆ. ವಿಜಯ ದೇವ್ ಗಲುವು ಸಾಧಿಸಿದ್ದಾರೆ.

ಸಾಗರ ತಾಲ್ಲೂಕಿನಲ್ಲಿ , ಗೋಪಾಲಕೃಷ್ಣ ಬೇಳೂರು(15) ಮತಗಳು ಪಡೆದರೆ, ಎದುರಾಳಿ
ರತ್ನಾಕರ ಹುನಗೋಡು(14) ಮತಗಳನ್ನ ಪಡೆದಿದ್ದಾರೆ. ಶಿಕಾರಿಪುರ ತಾಲ್ಲೂಕಿನಲ್ಲಿ
ಅಗಡಿ ಅಶೋಕ್(11) ಮತಗಳನ್ನ ಪಡೆದರೆ
-ಎಸ್.ಪಿ. ಚಂದ್ರಶೇಖರ ಗೌಡ(26) ಮತಗಳು ಪಡೆದು ಗೆಲುವು ಸಾಧಿಸಿದ್ದಾರೆ.

ಸೊರಬ ತಾಲ್ಲೂಕಿನಲ್ಲಿ ಸಚಿವ ಮಧು ಬಂಗಾರಪ್ಪನವರ ಆಪ್ತ ಕೆ.ಪಿ.ರುದ್ರಗೌಡ(14) ಮತಗಳನ್ನ ಪಡೆದರೆ, ಶಿವಮೂರ್ತಿ ಗೌಡ(10) ಮತ ಪಡೆದಿದ್ದಾರೆ

ಹೊಸನಗರ ತಾಲ್ಲೂಕು ಎಂ.ಎಂ.ಪರಮೇಶ್ (ಅವಿರೋಧ ಆಯ್ಕೆ)ಯಾಗಿದ್ದಾರೆ.

ಕ್ಷೇತ್ರ-2 ಶಿವಮೊಗ್ಗ ಉಪವಿಭಾಗ ಆ‌ರ್.ಎಂ.ಮಂಜುನಾಥ ಗೌಡ(15) ಮತಗಳನ್ನ ಪಡೆದರೆ ವಿರೂಪಾಕ್ಷಪ್ಪ(3) ಮತಗಳನ್ನ ಪಡೆದರೆ ಒಙದು ಮತ ತಿರಸ್ಕೃತ ಗೊಂಡಿದೆ. ಆರ್‌ಎಂ ಎಂ ಗೆದ್ದು ಬೀಗಿದ್ದಾರೆ.

ಇದನ್ನೂ ಓದಿ-https://suddilive.in/archives/18011

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close