ಸುದ್ದಿಲೈವ್/ಶಿವಮೊಗ್ಗ
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥಗೌಡ ಅವರು ಇಂದು ತಮ್ಮ ಅಧ್ಯಕ್ಷತೆಯಲ್ಲಿ ಇಂದು ಅನುಷ್ಠಾನ ಸಭೆಯನ್ನು ಕರೆದು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ಅಧಿಕಾರಗಳ ಮೂಲಕ ಪಡೆದು ಎಲ್ಲಾ ಜಿಲ್ಲಾಗಳ 2019 2020 2021 2022 2023 ಸಾಲಿನ ಕಾಮಗಾರಿಗಳ ಸಂಪೂರ್ಣ ಮಾಹಿತಿ ಪಡೆದ ಗುಣಮಟ್ಟದ ಬಗ್ಗೆ ಅದಷ್ಟು ಬೇಗ ಪೂರ್ಣ ಗೊಳಿಸಲು ಮತ್ತು ಹಳೇ ಕಾಮಗಾರಿ ಹೊಸ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು
ಮತ್ತು ನಮ್ಮ ಈಗಿನ ಸರ್ಕಾರದ ಹೊಸ ಶಾಸಕರುಗಳ ಗಮನಕ್ಕೆ ತಂದು ಕಾಮಗಾರಿಗಳ ಬದಲಾವಣೆ ಇದ್ದರೆ ನನ್ನ ಗಮನಕ್ಕೆ ತರಬೇಕು ಎಂದು ಕರವಾಗಿ ಅಧಿಕಾರಿಗಳಿಗೆ ಸಲಹೆ ನೀಡಿದರು ಒಟ್ಟಿನಲ್ಲಿ ನಮ್ಮ ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಮಾನ್ಯ ಮುಖಮಂತ್ರಿಗಳು ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮತ್ತು ನಮ್ಮ ಮಂಡಳಿಯ ಸಚಿವರು ಡಿ ಸುಧಾಕರ್ ಅವರ ಮಾರ್ಗದರ್ಶನಲ್ಲಿ ಇನ್ನೂ ಹೊಸ ಕಾಮಗಾರಿ ಮತ್ತು ನಮ್ಮ ಟೂರಿಜಮ್ ಅಭಿವೃದ್ಧಿ ಬಗ್ಗೆ ನಮ್ಮ ಗಮನ ಇರತದ್ದೆ ಇದಕ್ಕೆ ನಿಮ್ಮ ಸಹಕಾರ ಹೆಚ್ಚು ಇರಬೇಕು ಎಂದು ಸಭೆಯಲ್ಲಿ ತಿಳಿಸಿದರು
ಸಭೆಯಲ್ಲಿ ಇಲಾಖೆಯ ಸಹ ಕಾರ್ಯದರ್ಶಿ ಹನಮನಾಯಕ್ ಇಂಜಿನಿಯರ್ ಹೆಚ್ ವಿ ವಿಜಯ್ ಹಾಗೂ ಬಂಗಾರಪ್ಪ ಅವರು ಇದ್ದರು