ಸುದ್ದಿಲೈವ್/ಶಿವಮೊಗ್ಗ
ಬಿಜೆಪಿ ಸೇರುವಂತೆ ಕರೆ ಬಂದಿದೆ. ಬಿಜೆಪಿ ಸೇರಲು ಮಾತುಕತೆ ನಡೆಯಬೇಕಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸೇರ್ಪಡೆಯನ್ನ ಖಚಿತ ಪಡಿಸಿದ ಅವರು ಯಾವಾಗ ಸೇರ್ಪಡೆ ಎಂಬುದನ್ನ ಬಹಿರಂಗ ಪಡಿಸಿಲ್ಲ. ವ್ಯಕ್ತಿಗಿಂತ ಪಕ್ಷಮುಖ್ಯ ಪಕ್ಷದಿಂದ ಕರೆ ಬಂದಿದೆ ಮತ್ತೆ ಮಾತನಾಡುತ್ತೇನೆ ಎಂದರು.
ಜು.15 ರ ಒಳಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆ ಘೋಷಿಸಬೇಕು. ಇಲ್ಲವಾದರಲ್ಲಿ ಹೋರಾಟ ಅನಿವಾರ್ಯ ಎಂದರು.
ಗೋವಿಂದಾಪುರ ಆಶ್ರಯ ಬಡಾವಣೆಯಲ್ಲಿ ರಸ್ತೆ, ಲೈಟ್ ಹಾಕಲಾಗಿದೆ ಹಾಳಗಿದೆ ಎನ್ನಲ್ಲ ಹಾಳಾಗಯವ ಸ್ಥಿತಿ ತಲುಪಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವೇಗದಲ್ಲಿ ಇಲ್ಲ. ಆಮೆಗತಿ ಪಡೆದುಕೊಂಡಿದೆ. ಜಮೀರ್ ಭೇಟಿ ಮಾಡಿದಾಗ ಶಿವಮೊಗ್ಗಕ್ಕೆ ನಾವೇ ಬರುವುದಾಗಿ ಹೇಳಿದ್ದರು. ಆದರೆ ಸರ್ಕಾರ ಬಡವರ ಆಶ್ರಯವನ್ನ ನಿರ್ಲಕ್ಷಿಸಿದ್ದಾರೆ ಎಂದರು.
ksrtc, ಕೆಪಿಟಿಸಿಎಲ್, ಆಶ್ರಯ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಸರ್ಕಾರ ಆಸಕ್ತಿ ತೋತುತ್ತಿಲ್ಲ. ಹೋರಾಟ ಅನಿವಾರ್ಯ ಎಂದರು.
ಜು.15 ರಂದು ಅಭಿನಂದನಾ ಸಮಾರಂಭವನ್ನ ಇಟ್ಟುಕೊಳ್ಳಲಾಗಿದೆ. ಜಮೀರ್ ಅವರು ವಸತಿ ಸಚಿವರಾಗಿದ್ದು ಗೋವಿಂದಾಪುರ ಆಶ್ರಯ ಬಡಾವಣೆಯ ಕಟ್ಟಡ ಕಾಮಗಾರಿಗೆ ಹೆಚ್ಚಿನ ವೇಗ ತುಂಬಿಸುವಂತೆ ಕೋರಿದರು.
ಪುತ್ರ ಕಾಂತೇಶ್ ಮತ್ತೆ ಬಿಜೆಪಿಯಿಂದ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ಆ ಪ್ರಸ್ತಾವನೆ ನಮ್ಮಮುಂದೆವಿಲ್ಲ ಎಂದರು.
ಇದನ್ನೂ ಓದಿ-https://suddilive.in/archives/18210