ಶಿವಮೊಗ್ಗ/ತೀರ್ಥಹಳ್ಳಿ
ಮಾಸ್ತಿಕಟ್ಟೆ ಮತ್ತು ಕುಂದಾಪುರಕ್ಕೆ ಹೊಗುವ ರಾಜ್ಯ ಹೆದ್ದಾರಿ ಮಾರ್ಗದ ಮಧ್ಯ ಉಳುಕೊಪ್ಪ ಕ್ರಾಸ್ ಬಳಿ ಇಂದು ಬೆಳಗ್ಗೆ ಟ್ಯಾಂಕರ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಲಾರಿ ಪಲ್ಟಿಯಾಗಿ ನಡುರಸ್ತೆಯಲ್ಲಿ ಅಡ್ಡಲಾಗಿ ಬಿದ್ದಿದೆ.
ರಸ್ತೆಯಲ್ಲಿ ಲಾರಿ ಬಿದ್ದ ಕಾರಣ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು ಈ ಮಾರ್ಗದಲ್ಲಿ ಓಡಾಡುವ ವಾಹನಗಳಿಗೆ ಅಡಚಣೆ ಆಗಿದ್ದು ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದೆ. ಇದರ ಮಧ್ಯೆ ಕೆಎಸ್ಆರ್’ಟಿಸಿ ಬಸ್ ಕುಂದಾಪುರದಿಂದ ತೀರ್ಥಹಳ್ಳಿ ಕಡೆಗೆ ಶಾಲಾ ಮಕ್ಕಳು ತುಂಬಿಕೊಂಡು ಬರುತ್ತಿದ್ದು ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆ ಆಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ-https://suddilive.in/archives/17146
Tags:
ಕ್ರೈಂ ನ್ಯೂಸ್