ಎನ್ ಡಿಎಗೆ ಜೈ ಎಂದ ಸಮೀಕ್ಷೆಗಳು

ಸುದ್ದಿಲೈವ್/ಶಿವಮೊಗ್ಗ

18 ನೇ ಲೋಕಸಭಾ ಚುನಾವಣೆಗೆ ಕೊನೆಯ ಹಂತದ ಚುನಾವಣೆ ನಡೆದಿದೆ. ಇದರಿಂದ ದೇಶದ 543 ಸ್ಥಾನಗಳಿಗೆ ಕಳೆದ ಒಂದೂವರೆ ಎರಡು ತಿಂಗಳಿಂದ ನಡೆದ 7 ಹಂತದ ಚುನಾವಣೆ ಮುಗಿದಿದ್ದು ಚುನಾವಣೋತ್ತರ ಸಮೀಕ್ಷೆಗಳನ್ನ ಕೆಲ ಸಂಸ್ಥೆಗಳು ಹೊರಹಾಕಿವೆ

ದೇಶದಲ್ಲಿ ಪ್ರಮುಖ ಸುದ್ದಿಸಂಸ್ಥೆಗಳು ಬಿಜೆಪಿಯ ಎನ್ ಡಿಎ ಪಕ್ಷಕ್ಕೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದೆ.

ಇಂಡಿಯಾ ನ್ಯೂಸ್

ಎನ್ ಡಿಎಗೆ, ಡಿ ಡೈನಾಮಿಕ್ಸ್  371, ಇಂಡಿಯಾ 125, ಇತರೆ, 47

ಜನ್ ಕೀ ಬಾತ್ ಸಮೀಕ್ಷೆ

ಎನ್ ಡಿಎಗೆ, 362-392
ಇಂಡಿಯಾಗೆ, 141-161
ಇತರೆ             10-20

ನ್ಯೂಸ್ ನೇಷನ್

ಎನ್ ಡಿಎಗೆ  342-378
ಇಂಡಿಯಾಗೆ 153-169
ಇತರೆ             21-28

ರಿಪಬ್ಲಿಕ್ ಭಾರತ್ ಮ್ಯಾಟ್ರಿಝ್

ಎನ್ ಡಿಎಗೆ   353-368
ಇಂಡಿಯಾ    118-133
ಇತರೆ             43-48

ಕರ್ನಾಟಕದಲ್ಲಿ ಯಾರಿಗೆ ಮುನ್ನಡೆ?

ಸಿಎನ್ಎನ್

ಬಿಜೆಪಿ      23-26
ಕಾಂಗ್ರೆಸ್   3-7
ಜೆಡಿಎಸ್    00

ಇಂಡಿಯಾ ಟಿವಿ

ಬಿಜೆಪಿ   18-22
ಜೆಡಿಎಸ್  1-3
ಕಾಂಗ್ರೆಸ್  4-8

ಪೋಲ್ ಸ್ಟ್ಯಾಟ್

ಬಿಜೆಪಿ   18
ಜೆಡಿಎಸ್  2
ಕಾಂಗ್ರೆಸ್  8

ಇಂಡಿಯಾ ಟುಡೆ

ಬಿಜೆಪಿ 18-20
ಕಾಂಗ್ರೆಸ್  3-5
ಜೆಡಿಎಸ್ 2-3

ಇದನ್ನೂ ಓದಿ-https://suddilive.in/archives/16015

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close