ದುರ್ಗಿ ಪ್ರಖಂಡದ ವತಿಯಿಂದ ರಕ್ತದಾನ ಶಿಬಿರ

ಸುದ್ದಿಲೈವ್/ಶಿವಮೊಗ್ಗ

ವಿಶ್ವ ಹಿಂದೂ ಪರಿಷತ್ ಬಜರಂಗದಳ ದುರ್ಗಿ ಪ್ರಖಂಡ ಶಿವಮೊಗ್ಗ ಜಿಲ್ಲೆ ವತಿಯಿಂದ
ಈ ದಿನ ಬಜರಂಗದಳದ ಸೇವಾ ಸಪ್ತಾಹದ ಅಂಗವಾಗಿ ದುರ್ಗಿ ಪ್ರಕಂಡದ ಭಗತ್ ಸಿಂಗ್ ಘಟಕ ದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ರಾಮನಾಥ್ ಬಜರಂಗದಳದ ಶಿವಮೊಗ್ಗ ವಿಭಾಗ ಸಂಯೋಜಕರಾದ ರಾಜೇಶ್ ಗೌಡ ದುರ್ಗಿ ಪ್ರಕಂಡದ ಸಂಯೋಜಕರಾದ ಕಾರ್ತಿಕ್ ಸಹ ಸನ್ಯೋಜಕರಾದ ಮಣಿಕಂಠ ಹಾಗೂ ಬಾಪೂಜಿ ಆಯುರ್ವೇದಿಕ್ ಕಾಲೇಜಿನ ಡಾಕ್ಟರ್ ಶುಭ ಹಾಗೂ ಅವರ ಸಹೋದ್ಯೋಗಿಗಳು ಹಾಗೂ ಬಿಜೆಪಿಯ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಾದ ಬಸವರಾಜ್ ಮೂರನೇ ವಾರ್ಡಿನ ಪ್ರಧಾನ ಕಾರ್ಯದರ್ಶಿಯಾದ ರುದ್ರ ಉಪಸ್ಥಿತರಿದ್ದರು ಶಾಂತಿನಗರದ ನಿವಾಸಿಗಳು ಭಾಗವಹಿಸಿದ್ದರು

ಇದನ್ನೂ ಓದಿ-https://suddilive.in/archives/18165

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close