ಡಾ.ಸರ್ಜಿಯ ಮುನ್ನಡೆಯ ನಾಗಲೋಟ ಮುಂದುವರಿಕೆ

ಸುದ್ದಿಲೈವ್

ಎದೆಬಡಿತ ಮತ ಎಣಿಕೆಯಲ್ಲಿ ಎರಡನೇ ಸುತ್ತಿನ ಅಂತ್ಯಕ್ಜೆ ಡಾ.ಸರ್ಜಿ ಮುನ್ನಡೆಯ ನಾಗಲೋಟ ಮುಂದುವರೆದಿದೆ. ನೈರುತ್ಯ ಪದವೀಧ ಕ್ಷೇತ್ರದಲ್ಲಿ ಡಾ.ಸರ್ಜಿ ಏನಾಗಲಿದ್ದಾರೆ? ಆಯನೂರು ಗೆಲ್ಲಲಿದ್ದಾರಾ ಎಂಬ ಕುತೈಹಲಕ್ಕೆ ಮತದಾನ ಎಣಿಕೆ ಮುಂದುವರೆದಿದೆ.

37 ಸಾವಿರ ಮತದ ಎಣಿಕೆ ಬಾಕಿ ಇದೆ. ಎರಡನೇ ಸುತ್ತಿನ ಮತ ಎಣಿಕೆ ಅಂತ್ಯವಾಗಿದೆ.‌ 28 ಸಾವಿರ ಮತಗಳು ಎಣಿಕೆ ಮುಗಿದಿದೆ. ಇದರಲ್ಲಿ ಡಾ.ಸರ್ಜಿ ಮುನ್ನಡೆ ಪಡೆದಿದ್ದಾರೆ.

ಡಾ.ಸರ್ಜಿ 14,077 ಮತಗಳು ಪಡೆದರೆ ಆಯನೂರು ಮಂಜುನಾಥ್ 5250, ರಘುಪತಿ ಭಟ್ಟರು 5091 ಮತಗಳನ್ನ ಪಡೆದುಕೊಂಡಿದ್ದಾರೆ. 2271 ಮತಗಳು ತಿರಸ್ಕೃತ ಗೊಂಡಿದೆ.

ಇದನ್ನೂ ಓದಿ-https://suddilive.in/archives/16389

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close