ಸೈಕಲ್ ಕ್ಲಬ್ ಸದಸ್ಯ, ಮಲ್ಲಿಕಾರ್ಜುನ್ ನಿಧನ

ಸುದ್ದಿಲೈವ್/ಶಿವಮೊಗ್ಗ

ಶೆಟಲ್ ಬ್ಯಾಟ್ಮಿಟನ್ ಆಡುತ್ತಿದ್ದ ವೇಳೆಯೇ ಸರ್ಕಾರಿ ನೌಕರನೋರ್ವ ಹೃದಯಾಘಾತದಿಂದ ಸಾವು ಕಂಡಿದ್ದಾರೆ. ಅವರ ನಿಧನ ಅವರ ಆತ್ಮಿಯರ ವಲಯದಲ್ಲಿ ದುಖದಲ್ಲಿ ಮುಳುಗಿಸಿದೆ.

ಶಿವಮೊಗ್ಗ ಸೈಕಲ್ ಕ್ಲಬ್ಬಿನ ಸದಸ್ಯ ಹಾಗೂ ಶಟಲ್ ಬ್ಯಾಟ್ಮಿಟನ್ ಪ್ಲೇಯರ್. ಮೂಲತಃ ಸುರಹೊನ್ನೇಯವರಾದ. ಮಲ್ಲಿಕಾರ್ಜುನ ರವರು (50) ವರ್ಷ. ಇವರು ಇಂದು ಬೆಳಿಗ್ಗೆ ನಗರದ ನೆಹರು ಸ್ಟೇಡಿಯಂ ಒಳಾಂಗಣ ಕ್ರೀಡಾಂಗಣದಲ್ಲಿ ಶಟಲ್ ಬ್ಯಾಟ್ ಮೆಂಟನ್ ಆಡಿ ಕುಳಿತುಕೊಂಡಾಗ ತೀರ್ವ ಹೃದಯಾಘಾತದಿಂದ ಸಾವನಪ್ಪಿದ್ದಾರೆ.

ಇವರಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದು. ಅವರ ಮನೆಯವರು ಕೆಇಬಿ ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಅವರು ಮೊದಲು ಜಿಲ್ಲಾ ಪಂಚಾಯಿತಿನಲ್ಲಿ ಹಾಗೂ ಈಗ ಡಯಟ್ ಆಫೀಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಇವರಿಗೆ ಶಿವಮೊಗ್ಗ ಸೈಕಲ್ ಕ್ಲಬ್ ನ. ಅಧ್ಯಕ್ಷ ಶ್ರೀಕಾಂತ್ ಭಾರದ್ವಾಜ್.ಹಾಗೂ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರಣೋದಯ ಘಟಕ. ವಾಗೀಶ್. ಮತ್ತು ರೋಟರಿ ಸಂಸ್ಥೆ ಜಿ ವಿಜಯಕುಮಾರ್.. ನರಸಿಂಹಮೂರ್ತಿ ಶಟಲ್ ಬ್ಯಾಟ್ಮಿಟನ್ ಆಟಗಾರರು ಹಾಗೂ ಸುರಹೊನ್ನೇ ಗ್ರಾಮಸ್ಥರು ತೀರ್ವ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ

ಇದನ್ನೂ ಓದಿ-https://suddilive.in/archives/16772

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close