ಸುದ್ದಿಲೈವ್/ಶಿವಮೊಗ್ಗ
ನಿರಂತರ ಸುರಿದ ಮಳೆಗೆ ಧರೆಗುರುಳಿದ ಭಾರಿ ಗಾತ್ರದ ಮರ ಧರೆಗುರುಳಿದೆ. ಸಾಗರ ಹೊಸನಗರ ರಸ್ತೆ ಸಂಚಾರ ಕೆಲಕಾಲ ಸ್ಥಗಿತಗೊಂಡಿದೆ.
ಹೊಸನಗರ ಸಾಗರ ರಸ್ತೆಯ ಅರಳಿಕೊಪ್ಪ ಬಳಿ ಬಾರಿ ಗಾತ್ರದ ಮರ ಧರೆಗೆ ಉರಳಿತ್ತು. ರಾಜ್ಯ ಹೆದ್ದಾರಿ 766 ಸಿ ಮೇಲೆ ಸಂಜೆ ವೇಳೆ ಅಡ್ಡಲಾಗಿ ಮರ ಬಿದ್ದಿದೆ.
ತಾಲೂಕ ಆಡಳಿತ ರಕ್ಷಣಾ ಇಲಾಖೆ ಮತ್ತು ಮೆಸ್ಕಾಂ, ಅರಣ್ಯ ಇಲಾಖೆ ಕಂದಾಯ ಇಲಾಖೆ ಇವರು ಸ್ಥಳಕ್ಕೆ ಧಾವಿಸಿ ತೆರವುಗೊಳಿಸಲಾಗಿದೆ. ಗ್ರಾಮಸ್ಥರ ನೆರವಿನಿಂದ ಮರವನ್ನು ತೆರವುಗೊಳಿಸಲಾಗಿದೆ. ಸುರಿಯುತ್ತಿರುವ ಮಳೆಯಲ್ಲೂ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.
ಇದನ್ನೂ ಓದಿ-https://suddilive.in/archives/18215
Tags:
ಕ್ರೈಂ ನ್ಯೂಸ್