ಸುದ್ದಿಲೈವ್/ಶಿವಮೊಗ್ಗ
16ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಶಿವಮೊಗ್ಗ ಜಿಲ್ಲಾ ಎಸ್ ಡಿ ಪಿಐ ಕಛೇರಿಯಲ್ಲಿ ಧ್ವಜಾರೋಹಣ ಹಾಗೂ ಸಿಹಿ ಹಂಚಿಕೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಇಶಾಕ್ ಅಹಮದ್ ರವರು ಪಕ್ಷದ ಧ್ವಜಾರೋಹಣ ನೆರವೇರಿಸಿದರು.
ಇದನ್ನೂ ಓದಿ-https://suddilive.in/archives/17414
Tags:
ರಾಜಕೀಯ ಸುದ್ದಿಗಳು