ಸುದ್ದಿಲೈವ್/ಶಿವಮೊಗ್ಗ
ಬೆಳ್ಳಂಬೆಳಿಗ್ಗೆ ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಕಸಗಳ ರಾಶಿಯಿಂದ ಕೂಡಿತ್ತು ಎಂದು ಪ್ರಯಾಣಿಕರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಫೊಟೊ ವಿಡಿಯೋಗಳನ್ನ ಹರಿಬಿಟ್ಟಿದ್ದಾರೆ.
ಸಾರ್ವಜನಿಕರು ಹೆಚ್ಚು ಇರುವ ಸ್ಥಳಗಳಲ್ಲಿ ಗಲೀಜುಗಳನ್ನ ಬೇಗ ವಿಲೇವಾರಿ ಮಾಡಬೇಕಾದಾ ಜಾಗದಲ್ಲಿ ತಡವಾಗಿ ವಿಲೇವಾರಿ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನ ಹರಿಬಿಡಲಾಗುತ್ತಿದೆ.
ಬಿಸ್ಕತ್ ನ ಕವರ್ ಗಳು ಪೇಪರ್ ತುಂಡುಗಳು ಪ್ರಯಾಣಿಕರ ಬಟ್ಟೆಗಳು ಮೊದಲಾದವುಗಳು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಎದ್ದು ಕಾಣುತ್ತಿದ್ದರು, ಸಿಬ್ಬಂದಿಗಳು ತಡವಾಗಿ ವಿಲೇ ಮಾಡುವುದು ಜಿಗುಪ್ಸೆ ತಂದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ-https://suddilive.in/archives/15337
Tags:
ನಗರ ಸುದ್ದಿಗಳು