ಸುದ್ದಿಲೈವ್/ಹೊಳೆಹೊನ್ನೂರು
ಹೊಳೆಹೊನ್ನೂರು ಪೊಲೀಸ್ ಠಾಣ ವ್ಯಾಪ್ತಿಯ ಹೊಟೆಲ್ ಮೇಲೆ ಪೊಲೀಸ್ ದಾಳಿ ನಡೆದಿದೆ. ದಾಳಿಯಲ್ಲಿ ಗೋಮಾಂಸ ಪತ್ತೆಯಾಗಿದೆ.
ಸಾರ್ವಜನಿಕ ದೂರಿನ ಮೇಲೆಗೆ ಹೊಳೆಹೊನ್ನಿರಿನ ಚೆನ್ನಗಿರಿ ರಸ್ತೆಯಲ್ಲಿರುವ ಹೋಟೆಲ್ ಮೇಲೆ ದಾಳಿ ನಡೆದಿದೆ. ಮೊದಲಿಗೆ 112 ಪೊಲೀಸರು ಸ್ಥಳಕ್ಕೆ ಬಂದು ವಿಚಾರಿಸಿದಾಗ ಗೋಮಾಂಸ ಮಾರಾಟ ಮಾಡುವುದು ಖಾತರಿಯಾಗಿದೆ.
ಹೋಟೆಲ್ ಮಾಲೀಕ ಮತ್ತು ಮೂವರು ಕೆಲಸಗಾರರಿದ್ದು ಮಾಲೀಕ ಗೋನಾಙಸದ ಅಡುಗೆ ಮಾಡಿ ಮಾರಾಟ ಮಾಡುವ ಕುರಿತು ಒಪ್ಪಿಕೊಂಡಿದ್ದು ಹೊಳೆಹೊನ್ನೂರಿನಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/14284
Tags:
ಸ್ಥಳೀಯ ಸುದ್ದಿಗಳು