ಎರಡು ದಿನದ ನಂತರ ವಿದ್ಯಾರ್ಥಿನಿ ಅಂಕಿತಳಿಗೆ ಶುಭಾಶಯ ತಿಳಿಸಿದ ಸಚಿವರು

ಸುದ್ದಿಲೈವ್/ಶಿವಮೊಗ್ಗ

SSLC ಪರೀಕ್ಷೆಯಲ್ಲಿ ಬದಲಾವಣೆ ಮಾಡಿದ್ವಿ. ಬಾಗಲಕೋಟೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಂಕಿತ ಎಂಬುವರು 625/625 ಅಂಕ ಪಡೆದಿದ್ದಕ್ಕೆ ಸಚಿವ ಮಧು ಬಂಗಾರಪ್ಪ ಶುಭಾಶಯ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ಶಾಲೆಗೆ ಮುಂದಿನ ದಿನಗಳಲ್ಲಿ ಮುಗಿಬೀಳುವ ಸ್ಥಿತ ನಿರ್ಮಾಣವಾಗಲಿದೆ. ಇಲಾಖೆಯಲ್ಲಿ ಬದಲಾವಣೆ ಮಾಡುದ್ವಿ, ಪಠ್ಯ ಪರಿಕ್ಷ್ಕರಣೆ. ಟೀಚರ್ಸ್ ನ್ನ ಹೆಚ್ಚು ಮಾಡಿಕೊಳ್ಳಲಾಯಿತು. ಅನುದಾನಿತ ಮತ್ತು ಸರ್ಜಾರಿ ಶಾಲೆಗೆ ಇನ್ಬಞು ಹೆಚ್ಚು ನೇಮಕಾತಿ ಆಗಬೇಕಿದೆ ಕ್ರಮ ಕೈಗೊಳ್ಳಲಗಿದೆ ಎಂದರು.

ವಿದ್ಯುತ್ ಕಟ್ಟುವ ವ್ಯವಸ್ಥೆ ಮಾಡಲಾಯಿತು. ಕೆಲ ಪೋಷಕರನ್ನ‌ಮಾತನಾಡಿಸಿರುವೆ. ಕೆಲ ನೂನ್ಯತೆಗಳಿಂದ ಎದುರಿಸುತ್ತಿದ್ದಾರೆ. ಅದು ಮರುಕಳಿಸದಂತೆ ಕೆಲ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಸಂದರ್ಭದಲ್ಲಿರಯವವರು sslc ಬರೆಯುತ್ತಿದ್ದಾರೆ. 6-7 ತರಗತಿ ಬಹಳ ಮುಖ್ಯವಾಗಿದೆ. ಅಂತಹವರಿಗೆ sslc ಬರೆಯುವರಿಗೆ ಕೊರತೆ ಏನು ಎಂಬುದು ಅರಿಬೇಕಿದೆ. 20% ಗ್ರೇ ಮಾರ್ಕ್ ಇದೆ. ಎರಡು ಪರೀಕ್ಷೆ ನೀಡಲಾಗಿದೆ. ಇವೆಲ್ಲ ವಿಶ್ವಾಸ ಮೂಡಿಸಲು ಪ್ರಯತ್ನ ಎಂದರು.

ಯಾರು 20% ಗ್ರೇನಲ್ಲಿ ಪಾಸ್ ಆದವರು ಮತ್ತೊಮ್ನೆ ಪರೀಜ್ಷೆ ಬರೆಯಿರಿ. ಪರೀಕ್ಷೆಗೆ ಮುಂಜಾಗ್ರತೆ ಪಡೆಯುವ ಜೊತೆಗೆ ದಡ ಸೇರಿಸುವ ಪ್ರಯತ್ನ ಮಾಡಲಾಗಿದೆ. ಈ ರೀತಿಯ ಪರೀಕ್ಷ ನಡೆಸಲು ಸಿಬಿಎಸ್ ಸಿ, ಇಂಜುನಿಯರ್ ಸಹ ನಮ್ಮ ಟಚ್ ನಲ್ಲಿದ್ದಾರೆ. ಮಕ್ಕಳಿಗೆ ಕೊಡುವ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ಬಳಸಿಕೊಳ್ಳಬೇಕು.

3000 ಕೆಪಿಎ ಶಾಲೆ ಆರಂಭಿಸುವ ಬಗ್ಗೆ ಸಿಎಂರ ಸಹಾಯ ಕೇಳಬೇಕು. ಕಳೆದ ಬಾರಿ 800 ಶಾಲೆ ಕೊಠಡಿ ಶಾಲೆ ರಿಪೇರಿಗೆ ಬಂದಿದ್ದು ಅದರ ಹಣವನ್ನ ಈಗ ತೀರಿಸಕಾಗುತ್ತಿದೆ. ಈ ಬಾರಿ ಸೋರಿಕೆ ಶಾಲೆಗಳನ್ನ ಕೈಗೆತ್ತಿಕೊಳ್ಳಲಾಗುವುದು. ಕಲ್ಯಾಣ ಕರ್ನಾಟಕ ಅರ್ಬನ್ ಡೆವೆಲಪ್ ಮೆಂಟ್ ನಿಂದ 25% ಅನುದಾನ ಶಿಕ್ಷಣ ಇಲಾಖೆಗೆ ಬರಲಿದೆ ಎಂದರು.

ಮೂರು ಕೊಲೆಯಾಗಿದೆ. ಅದು ಕಾನೂನು ವ್ಯವಸ್ಥೆ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆಯುತ್ತೇನೆ ಎಂದ ಸಚಿವರು ಶಾಸಕರು ಪೊಲೀಸರ ನಿರ್ಲಕ್ಷ ತೋರಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗೆ ಇದಕ್ಕೆ ಬಗ್ಗೆ ಬೇರೆ ರೀತಿ ಉತ್ತರಿಸಬೇಕಾಗುತ್ತದೆ ಎಂದು ರಾಗಿಗುಡ್ಡದ ಪರಿಸ್ಥಿತಿಯನ್ನ ಚಿತ್ರಣ ನೀಡಿದರು.

ಯಾವ ಸರ್ಕಾರಿ ಶಾಲೆಯನ್ನ ಬಂದ್ ಮಾಡ್ತಾ ಇಲ್ಲ. ಕೆಪಿಎಸ್ ಶಾಲೆಗೆ ಸೇರಿಕೊಳ್ಳಲಿದ್ದಾರೆ. ಇದರ ಪರಿಣಾಮ ಮುಂದಿನ ವರ್ಷದಿಂದ‌ ಹೆಚ್ಚಾಗಲಿದೆ ಎಂದರು.

ಇದನ್ನೂ ಓದಿ-https://suddilive.in/archives/14612

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close