ಸುದ್ದಿಲೈವ್/ಶಿವಮೊಗ್ಗ
ಆರೋಪಿಗಳ ಪತ್ತೆಯಾಗಿದೆ ಬಾರದ ಜಿಲ್ಲೆಗೆ ಹೋಗಿದ್ದಾರೆ. ಮೇಲ್ನೋಟಕ್ಕೆ ನಿಷೆಯಲ್ಲಿದ್ದರು. ಆದರೆ ಗಾಂಜಾ ಅಥವಾ ಕುಡಿದಿದ್ದಾರಾ ಅದು ಪರಿಶೀಲಿಸಬೇಕು ಎಂದು ಎಸ್ಪಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.
ಆರೋಪಿಗಳನ್ನ ಪರಿಶೀಲಿಸಿ ಅದರ ಖಚಿತತೆಗೆ ಬರಲಾಗುವುದು. ವಿಶೇಷ ಕಾಲ್ನಡಿಗೆ ಮೂಲಕ ಪಿಟಿ ಕೇಸ್ ಹಾಕಲಾಗಿದೆ 15 ದಿನಗಳ ವರೆಗೆ ಒಮ್ಮೆ ಗಾಂಜಾ ಸೇವನೆಯಾದರೆ ಪತ್ತೆ ಹಚ್ಚಬಹುದು ಎಂದು ತಿಳಿಸಿದರು.
ಗಾಂಜಾ ರೈಡ್ ಮುಂದು ವರೆದಿದೆ. ಆದರೂ ಗಾಂಜಾ ಪತ್ತೆಯಾದರೂ ಆ ವಿಷಯದಲ್ಲಿ ಲೀನಿಯಸ್ ತೋರುವುದಿಲ್ಲ. ಕಳೆದ ವರ್ಷ 200 ಗಾಂಜಾ ಸೇವನೆ ಪ್ರಜರಣ ದಾಖಲಾಗಿದೆ. ಗಾಂಜಾ ಸೇವನೆ ವ್ಯಕ್ತಿಗಳ ಕುಟುಂಬಸ್ಥರಿಗೆ ವಿವರಣೆ ನೀಡಿ ಸೂಕ್ತ ಸೂಚನೆ ಸಹ ನೀಡಲಾಗುತ್ತಿದೆ.
ಹೊಸಮನೆ ಪ್ರಕರಣದಲ್ಲಿ ಆರೋಪಿಗಳು ಪತ್ತೆಹಚ್ಚಲಾಗಿದೆ. ಅವರಲ್ಲಿ ಕೆಲವರು ಬೇರೆ ಊರಿಗೆ ಹೋಗಿದ್ದಾರೆ. ಶೀಘ್ರದಲ್ಲಿಯೇ ಬಂಧಿಸಲಾಗುವುದು. ಪೊಲೀಸರು ವಿಶೇಷ ಕಾಲ್ನಡಿಗೆಯ ಜೊತೆಗೆ ಬೀಟ್ಸ್ ಮೀಟಿಂಗ್ ಗಳು ನಡೆಯುತ್ತಿದೆ. ಎಲ್ಲೂ ಲೋಪಗಳಾಗಿಲ್ಲವೆಂದರು.
ಇದನ್ನೂ ಓದಿ-https://suddilive.in/archives/15885