ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ನೇಣಿಗೆ ಶರಣು

ಸುದ್ದಿಲೈವ್/ಶಿವಮೊಗ್ಗ

ಬೆಂಗಳೂರಿನ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸೂಪರಿಂಡೆಂಟ್ ಆಗಿದ್ದ ಚಂದ್ರಶೇಖರ್ ಎಂಬುವರು ಶಿವಮೊಗ್ಗದ ಮನೆಯಲ್ಲೇ ನೇಣು ಬಗಿದುಕೊಂಡ ಘಟನೆ ನಿನ್ನೆ ನಡೆದಿದೆ.

ಎಂಪಿಎಂ ನಲ್ಲಿ ಸ್ಯಾಲರ್ ಡಿಪಾರ್ಟ್ ಮೆಂಟ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಚಂದ್ರಶೇಖರ್ (52) ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿನೋಬ ನಗರದ ಕೆಂಚಪ್ಪ ಲೇಔಟ್ ನಲ್ಲಿರುವ ಸ್ವಂತ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ
ಪತ್ತೆಯಾಗಿದ್ದಾರೆ.

ನಿಗಮದಲ್ಲಿ 187 ಕೋಟಿ ಹಗರಣಕ್ಕೆ ಬೇಸತ್ತು ಈ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿರಬಹುದು. ಪದ್ಮಾನಾಭ, ಪರಶುರಾಮ್ ಶುಚಿಸ್ವತ ಎಂಬುವರ ಹೆಸರನ್ನ ಡೆತ್ ನೋ್ ಬರೆದು ಸಾವನ್ನಪ್ಪಿದ್ದಾರೆ.

ಆಫೀಸ್ ಅಕೌಂಟ್ ವರ್ಗಾವಣೆ ಆಗಬೇಕಿತ್ತು ಯೂನಿಯನ್ ಬ್ಯಾಂಜ್ ನವರು ವರ್ಗಾವಣೆ ಮಾಡಲಿಲ್ಲ ಎಂದು ಸಹ ಉಲ್ಲೇಖಿಸಲಾಗಿದೆ. 6 ಪುಟಗಳ ಡೆತ್ ನೋಟ್ ಬರೆದು ಸಾವನ್ನಪ್ಪಿರುವುದು ಐಪಿಸಿ ಸೆಕ್ಷಬ್ 306 ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/15549

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close