ನಡೆಯಲು ಆಗದ ವೃದ್ಧಮತದಾರನ್ನ ವೀಲ್ ಚೇರ್ ನಲ್ಲಿ ಕರೆದೊಯ್ಯಲು ಸಿಬ್ಬಂದಿಗಳ ನಿರೂತ್ಸಾಹ

  • ಸುದ್ದಿಲೈವ್/ಶಿವಮೊಗ್ಗ

ನಡೆಯಲು ಬಾರದ ವೃದ್ಧರು ಬೂತ್ ಗೆ ಬರುತ್ತಿದ್ದು ಇವರಿಗೆ ವೀಲ್ ಚೇರ್ ಮೂಲಕ ಮತಗಟ್ಟೆಗಳಲ್ಲಿ ಹೋಗಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾದರೂ ಸಿಬ್ಬಂದಗಳ ನಿರ್ಲಕ್ಷತೆ ಎದ್ದುತೋರುತ್ತಿದೆ.

ವೃದ್ಧರನ್ನ ಮತಗಟ್ಟೆಗಳ ಒಳಗೆ ಕರೆದೊಯ್ಯಲು  ವೀಲ್ ಚೇರ್ ಮತ್ತು ಸಿಬ್ಬಂದಿಗಳನ್ನ ನೇಮಿಸಲಾಗಿದ್ದರೂ ಸೈನ್ಸ್ ಮೈದನದಲ್ಲಿ ಬಂದ ವೃದ್ಧರೋರ್ವರಿಗೆ ವೀಲ್ ಚೇರ್ ನಲ್ಲಿ ಕರೆದುಕೊಂಡು ಹೋಗಲು ಸಿಬ್ಬಂದಿಯೇ ಇಲ್ಲದಿರುವುದು ಕಂಡು ಬಂದಿದೆ.

ಈ ಮೊದಲು 92 ವರ್ಷ ನರಸಿಂಹಮೂರ್ತಿಗಳು ಬಂದಾಗ ವೀಲ್ ಚೇರ್ ನಲ್ಲಿ ಮತಚಲಾವಣೆಗೆ ಮತಗಟ್ಟೆಯ ಒಳಗೆ ಕರೆದುಕೊಂಡು ಹೋಗಲು ಸಿಬ್ಬಂದಿ ಬಂದಿದ್ದಾರೆ. ಆದರೆ ಪ್ರಕಾಶ್ ರವರಿಗೆ ಕರೆದುಕೊಂಡು ಹೋಗಲು ಪತ್ರಕರ್ತರು,  ಬಿಜೆಪಿ ನಾಯಕರು ಮತ್ತು ಇತರರ ಸಹಾಯದಿಂದ ಕರೆದುಕೊಂಡು ಹೋದ ದೃಶ್ಯ ಲಭ್ಯವಾಗಿದೆ. ಮತದಾರರು ಉತ್ಸುಕರಾದರೂ ಸಿಬ್ಬಂದಿಗಳ ನಿರುತ್ಸಾಹ ಎದ್ದುತೋರಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close