ಸುದ್ದಿಲೈವ್/ಶಿವಮೊಗ್ಗ
ಎರಡು ದಿನ ಮತದಾನಕ್ಕಾಗಿ ಮೈಸೂರಿನಿಂದ ತಾಳಗುಪ್ಪದವರೆಗೆ ವಿಶೇಷ ರೈಲು ಸಂಚರಿಸಲಿದೆ.
ಮೇ.06 ಮತ್ತು ಮೇ. 07 ರಂದು ಈ ರೈಲು ಸಂಚರಿಸಲಿದೆ. ಮೇ.06 ರಂದು ರಾತ್ರಿ 9-30 ಗೆ ಮೈಸೂರು ಬಿಡಲಿದ್ದು, ರಾತ್ರಿ 12 ಗಂಟೆಗೆ ಬೆಂಗಳೂರು ತಲುಪಲಿದೆ. ತುಮಕೂರು, ಅರಸೀಕೆರೆ, ಕಡೂರು ಬೀರು ಮೂಲಕ 5-43 ಕ್ಕೆ ಭದ್ರಾವತಿ ತಲುಪಲಿದೆ.
ಶಿವಮೊಗ್ಗವನ್ನ ಬೆಳಿಗ್ಗೆ 6-10 ಕ್ಕೆ ತಲುಪಲಿದೆ. 7-40ಕ್ಕೆ ಸಾಗರ ತಲುಪಲಿದ್ದು, ಬೆಳಿಗ್ಗೆ 9 ಗಂಟೆಗೆ ತಾಳುಗುಪ್ಪ ಸೇರಲಿದೆ. ಮೇ.7 ರಂದು ಸಂಜೆ 6-30 ಕ್ಕೆ ತಾಳುಗುಪ್ಪ ಬಿಡಲಿದ್ದು, 8-30 ಕ್ಕೆ ಶಿವಮೊಗ್ಗ ತಲುಪಲಿದೆ.
8-53 ಕ್ಕೆ ಭದ್ರಾವತಿ, 9-15 ತರೀಕೆರೆ, 10-35 ಅರಸೀಕೆರೆ, ಮಧ್ಯರಾತ್ರಿ 1-20 ಬೆಂಗಳೂರು ಸೇರಲಿದ್ದು ಮೇ.08 ಬೆಳಗ್ಗಿನ ಜಾವ ಮೈಸೂರು ತಲುಪಲಿದೆ. ಚುನಾವಣೆ ಅಙಗವಾಗಿ ಮತದಾನಕ್ಕಾಗಿ ಈ ವಿಶೇಷ ರೈಲು ಸಂಚರಿಸಲಿದೆ
ಇದನ್ನೂ ಓದಿ-https://suddilive.in/archives/14016
Tags:
ರಾಷ್ಟ್ರೀಯ ಸುದ್ದಿಗಳು