ಆಚಾರ್ಯ ತುಳಸಿ ಕಾಲೇಜಿನಲ್ಲಿ ವುದ್ಯರ್ಥಿಗಳ ಸಕ್ಕತ್ ಡ್ಯಾನ್ಸ್

ಸುದ್ದಿಲೈವ್/ಶಿವಮೊಗ್ಗ

ಆಚರ್ಯ ತುಳಸಿ ಕಾಲೇಜಿನಲ್ಲಿ ರ್ಯಾಂಕ್ ಬಂದ ವಿದ್ಯಾರ್ಥಿಗಳಿಗೆ ಸನ್ಮಾನ ಇಟ್ಟುಕೊಂಡಿದ್ದು, ಮೇ.18 ರಂದು ಕಲ್ಚರಲ್ ಅಂಡ್ ಮ್ಯಾನೇಜ್ ನೆಂಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಪ್ರಾಂಶುಪಾಲರಾದ ಮಮತಾ ಪಿ ರವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 500 ಜನ ಭಾಗಿಯಾಗಲಿದ್ದಾರೆ. 10 ಸ್ಪರ್ಧೆ ಇದೆ. ರಾಜ್ಯದ ಎಲ್ಲಾ ಕಾಲೇಜಿನವರು ಭಾಗಿಯಾಗಲಿದ್ದಾರೆ ಎಂದರು.

ಬೆಸ್ಟ್ ಮ್ಯಾನೇಜರ್, ಮಾರ್ಜೆಟಿಂಗ್, ಹೆಚ್ ಆರ್ ಎಂ, ಫೈನಾನ್ಸ್, ಸಿಂಗಿಂಗ್, ಡ್ಯಾನ್ಸ್, ರೀಲ್ಸ್, ವಾಲ್ ಆರ್ಟ್, ಸ್ಟ್ಯಾಂಡ್ ಅಪ್ ಕಾಮೆಡಿ, ಒನ್ ಮಿನಿಟ್ ಗೇಮ್ ಸ್ಪರ್ಧೆಗಳು ನಡೆಯಲಿದ್ದು, ನಾಲ್ಕು ವೇದಿಕೆ ಮೇಲೆ ಬಡೆಯಲಿದೆ. 40 ಕಾಲೇಜುಗಳು‌ ಭಾಗಿಯಾಗಲಿದೆ ಎಂದರು.

ಇಂದು ಕಾಲೇಜಿನ ಆಚಾರ್ಯ ಆದಿತ್ಯ -24k ಲೋಗೋ ಬಿಡುಗಡೆಯಾಗಿದೆ. ಈ ವೇಳೆ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯಗಳನ್ನಾಡಿರುವುದು ಗಮನ ಸೆಳೆದಿದ್ದಾರೆ.

ಆಡಳಿತ ಮಂಡಳಿ, ಜಾಲೇಜಿನ ಪ್ರಾದ್ಯಪಕರ ವರ್ಗ, ಕಾಲೇಜಿನ ಹಳೇ ವಿದ್ಯಾರ್ಥಿಗಳ ಬಳಗ, ಮೊದಲಾದ ಸಹಕಾರದಿಂದ ಈ ಕಾರ್ಯಕ್ರಮ ಜರುಗಿದೆ.

ನಾಗರಾಜ್, ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/14500

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close